ಕೊಡಗಿನ ಜನಪದ ಕುರಿತು ಸಾಕ್ಷ್ಯ ಚಿತ್ರ ಪುಸ್ತಕ ಹೊರತರಲು ಪರಿಷತ್ ಚಿಂತನೆಸೋಮವಾರಪೇಟೆ,ನ.29: ಕೊಡಗಿನ ಜನಪದ ಸಾಹಿತ್ಯ, ಬದುಕು, ಬರಹಗಳನ್ನು ಒಳಗೊಂಡಂತೆ ಸಮಗ್ರ ಮಾಹಿತಿ ಕಲೆ ಹಾಕುವ ಮೂಲಕ ಪುಸ್ತಕ ಹಾಗೂ ಸಾಕ್ಷ್ಯಚಿತ್ರವನ್ನು ಹೊರತರಲು ಕರ್ನಾಟಕ ಜಾನಪದ ಪರಿಷತ್‍ನ ಚಿಂತನೆ
ಅಶ್ವಿನಿಯ ಅಂಧರ ಸೇವೆಗೆ ಮೂರು ದಶಕದ ಸಂಭ್ರಮಮಡಿಕೇರಿ, ನ. 29: ಅಶ್ವಿನಿ ಆಸ್ಪತ್ರೆ..., ಈ ಹೆಸರು ಕೇಳಿದೊಡನೆ ಕಣ್ಣಿಲ್ಲದೆ ಗಾಢಾಂಧಕಾರದಲ್ಲಿರುವ ವ್ಯಕ್ತಿಯ ಮನದಲ್ಲಿ ಭವಿಷ್ಯದ ಭರವಸೆ ಮೂಡುತ್ತದೆ. ದೃಷ್ಟಿ ಇಲ್ಲದೆ ಕಂಗಾಲಾಗಿರುವವರ ಬದುಕಿನಲ್ಲಿ ಬೆಳಕು
ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ರೂ. 1.34 ಕೋಟಿಮಡಿಕೇರಿ, ನ. 29: ನಗರದ ಲ್ಲಿರುವ ನೀರಿನ ಜಲಮೂಲಗಳನ್ನು ಬಳಸಿಕೊಂಡು ರೂ. 1.34 ಕೋಟಿ ನಗರಸಭೆಯ ಉಳಿಕೆ ಹಣದಲ್ಲಿ ಕುಡಿಯುವ ನೀರಿನ ಸಮಸ್ಯೆ ನಿವಾರಣೆ ಹಾಗೂ ಟ್ರ್ಯಾಕ್ಟರ್
ರೇಂಜರ್ಸ್ ಬ್ಲಾಕ್ನಲ್ಲಿ ಬೆಂಕಿಗಾಹುತಿಯಾದ ಆಟೋ ರಿಕ್ಷಾಸೋಮವಾರಪೇಟೆ, ನ. 29: ಮನೆಯ ಸಮೀಪ ನಿಲ್ಲಿಸಿದ್ದ ಆಟೋರಿ ಕ್ಷಾವೊಂದು ಬೆಂಕಿಗಾಹುತಿ ಯಾಗಿ ಸುಟ್ಟು ಕರಕಲಾದ ಘಟನೆ ಪಟ್ಟಣದ ರೇಂಜರ್ಸ್ ಬ್ಲಾಕಿನಲ್ಲಿ ಮಂಗಳವಾರ ಬೆಳಗ್ಗಿನ ಜಾವ ಸಂಭವಿಸಿದೆ. ರೇಂಜರ್ಸ್
ಮಡಿಕೇರಿಯಲ್ಲಿ ವಿಶ್ವ ವಿಕಲಚೇತನರ ದಿನಾಚರಣೆಗೋಣಿಕೊಪ್ಪಲು, ನ. 29: ಮಡಿಕೇರಿ ಓಂಕಾರ ಸದನದಲ್ಲಿ ಡಿ. 3 ರಂದು ವಿಶ್ವ ವಿಕಲಚೇತನರ ದಿನಾಚರಣೆಯನ್ನು ಆಚರಿಸುತ್ತಿದ್ದು ಜಿಲ್ಲೆಯ ಮೂರು ತಾಲೂಕಿನ ವಿಕಲಚೇತನರು ಪಾಲ್ಗೊಳ್ಳಲಿರುವ ದಾಗಿ ಜಿಲ್ಲಾ