ರಸ್ತೆಯಲ್ಲೇ ಹೊಂಡಾಗುಂಡಿ.., ‘ನಮ್ಮ ಗ್ರಾಮ ನಮ್ಮ ರಸ್ತೆ’ಯ ಸ್ಥಿತಿಯನ್ನೊಮ್ಮೆ ನೋಡಿ!

ಸೋಮವಾರಪೇಟೆ, ಜು. 13: ಸರ್ಕಾರ, ಆಡಳಿತ ಯಂತ್ರ, ಜನಪ್ರತಿನಿಧಿಗಳ ಜತೆಗೆ ಜನತೆಯೂ ನಿಷ್ಕ್ರಿಯರಾದರೆ ಸರ್ಕಾರದ ಯೋಜನೆಗಳು ಎಷ್ಟರ ಮಟ್ಟಿಗೆ ಅನುಷ್ಠಾನಗೊಳ್ಳಬಹುದು? ಒಂದೇ ವರ್ಷದಲ್ಲಿ ಪೂರ್ಣಗೊಳ್ಳಬೇಕಾದ ಕಾಮಗಾರಿಗಳು ಪಂಚವಾರ್ಷಿಕ