ಅಭಿವೃದ್ಧಿ ಮರೆತ ಕಾಂಗ್ರೆಸ್ ಸದಸ್ಯರಿಂದ ಪ.ಪಂ.ಎದುರು ಹೈ ಡ್ರಾಮಾಸೋಮವಾರಪೇಟೆ, ಡಿ. 16: ರಾಜ್ಯ-ರಾಷ್ಟ್ರ ಮಟ್ಟದ ರಾಜಕೀಯ ಪಕ್ಷಗಳ ನಾಯಕರ ಕಿತ್ತಾಟಕ್ಕಿಂತಲೂ ಒಂದು ಪಟ್ಟು ಹೆಚ್ಚು ಎನ್ನವಂತಿದೆ ಸೋಮವಾರಪೇಟೆ ಪಟ್ಟಣ ಪಂಚಾಯಿತಿಯ ಪ್ರಸಕ್ತ ಸಾಲಿನ ಆಡಳಿತ ಮಂಡಳಿ.
ಗಿರಿಜನರಿಗೆ ಶೀಘ್ರ ಪುನರ್ವಸತಿ ಕಲ್ಪಿಸಲು ಪ್ರಯತ್ನ: ಡಿಸಿ ಮಡಿಕೇರಿ, ಡಿ. 16: ದಿಡ್ಡಳ್ಳಿ ಯಲ್ಲಿ ಗುಡಿಸಲು ನಿರ್ಮಿಸಿ ಕೊಂಡಿರುವ ಗಿರಿಜನರಿಗೆ ಆದಷ್ಟು ಶೀಘ್ರದಲ್ಲಿ ಪುನರ್ ವಸತಿ ಕಲ್ಪಿಸಲು ಪ್ರಯತ್ನಿಸಲಾಗುವದು ಎಂದು ಜಿಲ್ಲಾಧಿಕಾರಿ ಡಾ. ರಿಚರ್ಡ್ ವಿನ್ಸೆಂಟ್
ಕಗ್ಗಂಟಾಗುತ್ತಿರುವ ದಿಡ್ಡಳ್ಳಿ ಗಿರಿಜನರ ಪುನರ್ವಸತಿಮಡಿಕೇರಿ, ಡಿ. 16: ತಾ. 7 ರಂದು ಮಾಲ್ದಾರೆ ಸನಿಹದ ದಿಡ್ಡಳ್ಳಿ ದೇವಮಾಚಿ ಮೀಸಲಾತಿ ಅರಣ್ಯದಲ್ಲಿ ನೆಲೆಗೊಂಡಿದ್ದ 577 ಗಿರಿಜನ ಕುಟುಂಬಗಳ ಗುಡಿಸಲು ನಿರ್ನಾಮ ಪ್ರಕರಣ ಇದೀಗ
ಕುಡಿಯುವ ನೀರು, ಮೇವು, ಉದ್ಯೋಗ ಕಲ್ಪಿಸಿಮಡಿಕೇರಿ, ಡಿ. 16: ಜಿಲ್ಲೆಯಲ್ಲಿ ಬರ ಪರಿಸ್ಥಿತಿ ತಲೆದೋರಿರುವದರಿಂದ ಜನತೆಗೆ ಅಗತ್ಯ ಕುಡಿಯುವ ನೀರು, ಜಾನುವಾರುಗಳಿಗೆ ಮೇವು ಹಾಗೂ ಉದ್ಯೋಗ ಖಾತ್ರಿಯಡಿ ಉದ್ಯೋಗ ಕಲ್ಪಿಸಿಕೊಡಬೇಕೆಂದು ಕಂದಾಯ ಸಚಿವ
ತಾ. 18 ರಂದು ರಾಜ್ಯಮಟ್ಟದ ಫ್ಲೋರ್ ಬಾಲ್ ಪಂದ್ಯಾಟಗೋಣಿಕೊಪ್ಪಲು, ಡಿ. 16: ಪದವಿಪೂರ್ವ ಕಾಲೇಜುಗಳ ರಾಜ್ಯಮಟ್ಟದ ಫ್ಲೋರ್ ಬಾಲ್ ಬಾಲಕ-ಬಾಲಕಿಯರ ಕ್ರೀಡಾಕೂಟ ಗೋಣಿಕೊಪ್ಪ ಕಾವೇರಿ ಕಾಲೇಜು ಚೆಕ್ಕೇರ ಮುತ್ತಣ್ಣ ಒಳಾಂಗಣ ಕ್ರೀಡಾಂಗಣದಲ್ಲಿ ತಾ. 18 ರಂದು