ಕೋಟೆಕಾಡಿನಲ್ಲಿ ಅಕ್ರಮ ಜಾಗ ಮಂಜೂರು : ಇಂದು ಕಾವೇರಿ ಸೇನೆಯಿಂದ ಪ್ರತಿಭಟನೆ

ಮಡಿಕೇರಿ, ಡಿ.16 : ಮಕ್ಕಂದೂರು ಗ್ರಾಮ ವ್ಯಾಪ್ತಿಯ ಕರ್ಣಂಗೇರಿ ಕೋಟೆಕಾಡು ಎಂಬಲ್ಲಿ ಮಹಿಳೆಯೊಬ್ಬರಿಗೆ ನಿಯಮ ಮೀರಿ ಅಕ್ರಮವಾಗಿ 12.84 ಎಕರೆಯಷ್ಟು ಜಾಗ ಮಂಜೂರಾಗಿದ್ದು, ಇದನ್ನು ತೆರವುಗೊಳಿಸಿ ಕಡು

ದಿಡ್ಡಳ್ಳಿಯಲ್ಲಿ ಗಿರಿಜನರ ಹಾದಿ ತಪ್ಪಿಸಲಾಗಿದೆ : ಬುಡಕಟ್ಟು ಜನರ ಸಮನ್ವಯ ಸಮಿತಿ ಆರೋಪ

ಮಡಿಕೇರಿ, ಡಿ.16 : ಅರಣ್ಯ ಪ್ರದೇಶದಲ್ಲಿ ಭೂಮಿ ಮಂಜೂರಾಗುವದಿಲ್ಲ ಎನ್ನುವ ಮಾಹಿತಿಯಿದ್ದರೂ ಚೆನ್ನಯ್ಯನ ಕೋಟೆ ಗ್ರಾ.ಪಂ ವ್ಯಾಪ್ತಿಯ ದಿಡ್ಡಳ್ಳಿ ಮೀಸಲು ಅರಣ್ಯ ಪ್ರದೇಶಕ್ಕೆ ಜಿಲ್ಲೆಯ ವಿವಿಧ ಭಾಗಗಳಿಂದ

ರಸ್ತೆ ಕಾಮಗಾರಿಗೆ ಭೂಮಿಪೂಜೆ

ಸೋಮವಾರಪೇಟೆ, ಡಿ. 16: ಕಳೆದ ಅನೇಕ ವರ್ಷಗಳಿಂದ ಗ್ರಾಮಸ್ಥರ ಬಹುಬೇಡಿಕೆಯಾಗಿದ್ದ ತೋಳೂರುಶೆಟ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಣಗೂರುಕೊಪ್ಪ ಗ್ರಾಮ ಸಂಪರ್ಕ ರಸ್ತೆ ನಿರ್ಮಾಣಕ್ಕೆ ಇದೀಗ ಕಾಲಕೂಡಿ ಬಂದಿದ್ದು,

ಕಾಫಿ ಮಂಡಳಿಯಿಂದ ಮರು ಸಮೀಕ್ಷೆ ಆರಂಭ

ಶ್ರೀಮಂಗಲ, ಡಿ. 16: ಜಿಲ್ಲೆಯಲ್ಲಿ ಬರಗಾಲಕ್ಕೆ ತುತ್ತಾಗಿ ಕಾಫಿ ಫಸಲು ತೀವ್ರ ನಷ್ಟಗೊಂಡಿದ್ದು, ಕಾಫಿ ಮಂಡಳಿ ವತಿಯಿಂದ ಈ ಮೊದಲು ನಡೆಸಲಾದ ಸಮೀಕ್ಷಾ ವರದಿಯಲ್ಲಿ ವಾಸ್ತವಾಂಶವನ್ನು ಮರೆಮಾಚಲಾಗಿದೆ.