ಡಿ.ಸಿ.ಐ.ಬಿ. ಕಾರ್ಯಾಚರಣೆ: ರೂ. 25 ಲಕ್ಷದ ಮರ ವಶ

ಮಡಿಕೇರಿ, ಡಿ. 17: ಅಕ್ರಮವಾಗಿ ಮರ ಕಡಿದು ಸಾಗಾಟಕ್ಕೆ ಯತ್ನಿಸುತ್ತಿದ್ದ ಪ್ರಕರಣವೊಂದನ್ನು ಜಿಲ್ಲಾ ಅಪರಾಧ ಪತ್ತೆದಳದ ಸಿಬ್ಬಂದಿಗಳು ಪತ್ತೆ ಹಚ್ಚಿ ಮರ ವಶಪಡಿಸಿಕೊಂಡಿದ್ದಾರೆ.ಪೊನ್ನಂಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ

ದಿಡ್ಡಳ್ಳಿ ಪ್ರಕರಣ ನ್ಯಾಯ ಸಿಗುವವರೆಗೂ ಹೋರಾಟ

ಮಡಿಕೇರಿ, ಡಿ. 17: ದಿಡ್ಡಳ್ಳಿಯಲ್ಲಿ ಇತ್ತೀಚೆಗೆ ನಡೆದ ಮನೆಗಳ ತೆರವು ಪ್ರಕರಣಕ್ಕೆ ಸಂಬಂಧಿಸಿದಂತೆ ನಿರಾಶ್ರಿತರಿಗೆ ನ್ಯಾಯ ಸಿಗುವವರೆಗೂ ಕೊಡಗು ಜಿಲ್ಲಾ ಜೆಡಿಎಸ್ ಹೋರಾಟ ಮಾಡಲಿದೆ ಎಂದು ಅಧ್ಯಕ್ಷ

ದಿಡ್ಡಳ್ಳಿ ಪ್ರಕರಣ: ಇಂದು ರಾಜ್ಯದ ವಿವಿಧ ಸಂಘಟನೆಗಳಿಂದ ಸಂಕಲ್ಪ ಸಭೆ

ಮಡಿಕೇರಿ, ಡಿ. 17: ದಿಡ್ಡಳ್ಳಿಯಲ್ಲಿ ನಿರಾಶ್ರಿತವಾಗಿರುವ 577 ಗಿರಿಜನ ಕುಟುಂಬಗಳಿಗೆ ನಿವೇಶನ ದೊರಕಿಸಿ ಕೊಡುವದಕ್ಕಾಗಿ ರಾಜ್ಯಮಟ್ಟದಲ್ಲಿ ಹೋರಾಟವನ್ನು ರೂಪಿಸಲು ಡಿ.18 ರಂದು ನಿರಾಶ್ರಿತರು ಧರಣಿ ನಡೆಸುತ್ತಿರುವ ಪ್ರದೇಶದಲ್ಲಿ

ಮುಖ್ಯಮಂತ್ರಿ ರಾಜಿನಾಮೆಗೆ ಬಿಜೆಪಿ ಒತ್ತಾಯ : ಜಿಲ್ಲಾ ಕಾಂಗ್ರೆಸ್ ವಿರುದ್ಧ ಅಸಮಾಧಾನ

ಮಡಿಕೇರಿ, ಡಿ. 16 : ಅನೈತಿಕ ಪ್ರಕರಣ ಹಾಗೂ ಹಲವು ಹಗರಣಗಳಿಂದ ರಾಜ್ಯ ಸರಕಾರ ಇಡೀ ಕರ್ನಾಟಕವನ್ನು ತಲೆ ತಗ್ಗಿಸುಂತೆ ಮಾಡಿದೆ ಎಂದು ಆರೋಪಿಸಿರುವ ಜಿಲ್ಲಾ ಬಿಜೆಪಿ,