ಅರಣ್ಯ ಅಧಿಕಾರಿಗಳ ಭೇಟಿಕೂಡಿಗೆ, ಡಿ. 19: ಅರಣ್ಯ ಇಲಾಖೆಯ ವತಿಯಿಂದ ರಾಷ್ಟ್ರ ಪಕ್ಷಿ ಸಂರಕ್ಷಣೆ ಹಾಗೂ ಜಿಂಕೆಗಳು ಸಮೀಪದ ಜಮೀನುಗಳಿಗೆ ತೆರಳದಂತೆ ಹಾಗೂ ಕೊಡಗಿನ ಶ್ರೀಗಂಧ ರಕ್ಷಣೆಗೆ ಅರಣ್ಯ ಇಲಾಖೆಯ
ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಸಾಹಿತಿ ರಾಜಶೇಖರ್ಸೋಮವಾರಪೇಟೆ,ಡಿ.19: ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಆಯೋಜಿಸಲಾಗಿರುವ 11ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಸೋಮವಾರ ಪೇಟೆಯ ಹಿರಿಯ ಸಾಹಿತಿ, ಕಸಾಪ ಮಾಜೀ ಜಿಲ್ಲಾಧ್ಯಕ್ಷ
ಜಿಲ್ಲೆಯ ಪ್ರಪ್ರಥಮ ಮಹಿಳಾ ಪೊಲೀಸ್ ಠಾಣೆ ಕಾರ್ಯಾರಂಭಮಡಿಕೇರಿ, ಡಿ. 19: ಕೊಡಗು ಜಿಲ್ಲೆಯ ಪ್ರಪ್ರಥಮ ಮಹಿಳಾ ಪೊಲೀಸ್ ಠಾಣೆ ಇಂದಿನಿಂದ ಕಾರ್ಯಾರಂಭಗೊಂಡಿದೆ. ಜಿಲ್ಲೆಯ ಏಕೈಕ ಮಹಿಳಾ ಪೊಲೀಸ್ ಠಾಣೆ ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಆರಂಭಗೊಂಡಿದೆ.
ಕರವೇ ಕಾರ್ಮಿಕ ಘಟಕದಿಂದ ಪ್ರತಿಭಟನೆ ಸೋಮವಾರಪೇಟೆ, ಡಿ.19: ಅಕ್ರಮವಾಗಿ ಕೊಡಗಿಗೆ ನುಗ್ಗಿ ತೋಟದ ಲೈನ್‍ಮನೆಗಳಲ್ಲಿ ನೆಲೆನಿಂತಿರುವ ಬಾಂಗ್ಲಾ ದೇಶೀಯರನ್ನು ಜಿಲ್ಲೆಯಿಂದ ಹೊರದಬ್ಬದಿದ್ದರೆ ಶೀಘ್ರದಲ್ಲೇ ಕೊಡಗು ತಾಲಿಬಾನ್ ಆಗಲಿದೆ ಎಂದು ಕೊಡಗು ಪ್ರಜಾರಂಗದ ಜಿಲ್ಲಾಧ್ಯಕ್ಷ
ಸದ್ಯ ಆವಾಸ ಸ್ಥಳದಲ್ಲಿ 3 ತಿಂಗಳವರೆಗೆ ವಾಸಕ್ಕೆ ವ್ಯವಸ್ಥೆ : ಬಳಿಕ ಸೂಕ್ತ ಸ್ಥಳ ಮಂಜೂರುಸದ್ಯ ಆವಾಸ ಸ್ಥಳದಲ್ಲಿ 3 ತಿಂಗಳವರೆಗೆ ವಾಸಕ್ಕೆ ವ್ಯವಸ್ಥೆ : ಬಳಿಕ ಸೂಕ್ತ ಸ್ಥಳ ಮಂಜೂರುಇದ್ದ ಸ್ಥಳದಲ್ಲಿಯೇ ವಸತಿ ಕಲ್ಪಿಸುವಂತೆ ಆಗ್ರಹಿಸಿದರು. ತಾತ್ಕಾಲಿಕವಾಗಿ ಈಗ ಇರುವ ಪ್ರದೇಶದಲ್ಲಿ