ನಗದು ರಹಿತ ವೇತನ ಪಾವತಿಗೆ ‘ಸುಗ್ರೀವಾಜ್ಞೆ’ಗೆ ಅನುಮೋದನೆ!ನವದೆಹಲಿ, ಡಿ. 21: ನಗದು ರಹಿತ ವ್ಯವಸ್ಥೆ ಉತ್ತೇಜನಕ್ಕೆ ಮುಂದಾಗಿರುವ ಕೇಂದ್ರ ಸರ್ಕಾರ ಇದೀಗ ಮತ್ತೊಂದು ಮಹತ್ವದ ನಿರ್ಣಯ ಕೈಗೊಂಡಿದ್ದು, ದೇಶದ ಎಲ್ಲ ನೌಕರರ ವೇತವನ್ನು ನಗದು
ಬೆತ್ತಲೆ ಪ್ರದರ್ಶನದ ಕುರಿತು ದುಃಖಸಿದ್ದಾಪುರ, ಡಿ. 21: ಮಹಿಳೆಯರು ಬೆತ್ತಲೆ ಪ್ರತಿಭಟನೆ ನಡೆಸಿರುವದು ರಾಜ್ಯದ ಸಂಸ್ಕøತಿಯಲ್ಲ ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಬಾಯ್ ವಿಷಾದ ವ್ಯಕ್ತಪಡಿಸಿದರು. ಮಾಲ್ದಾರೆ ದಿಡ್ಡಳ್ಳಿಯ ನಿರಾಶ್ರಿತರನ್ನು
ದಿಡ್ಡಳ್ಳಿ ಪ್ರಕರಣ ಜೆಡಿಎಸ್ನಿಂದ ಅಹೋ ರಾತ್ರಿ ಉಪವಾಸಮಡಿಕೇರಿ, ಡಿ. 21: ದಿಡ್ಡಳ್ಳಿ ಗಿರಿಜನರನ್ನು ಒಕ್ಕಲೆಬ್ಬಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಜನತಾದಳ ಪ್ರಮುಖ ಇಂದು ಅಹೋರಾತ್ರಿ ಉಪವಾಸ ಸತ್ಯಾಗ್ರಹ ನಡೆಸಿದರು. ಮಡಿಕೇರಿಯ ಗಾಂಧಿ ಮೈದಾನದಲ್ಲಿ ಗಾಂಧಿಜಿ ಪ್ರತಿಮೆ
ನಗದು ರಹಿತ ವಹಿವಾಟಿನ ಬಗ್ಗೆ ಜಾಗೃತಿ ಮೂಡಿಸಲು ಸಂಸದರ ಸಲಹೆಮಡಿಕೇರಿ, ಡಿ. 21: ನಗದು ರಹಿತವಾದ ಡಿಜಿಟಲ್ ವ್ಯವಹಾರದ ಬಗ್ಗೆ ಬ್ಯಾಂಕ್‍ಗಳ ಮೂಲಕ ಸಾಮೂಹಿಕವಾಗಿ ಜನ ಸಾಮಾನ್ಯರಿಗೆ ಜಾಗೃತಿ ಹಾಗೂ ಆಸಕ್ತಿ ಮೂಡಿಸಲು ಪ್ರಯತ್ನಿಸುವಂತೆ ಕೊಡಗು -
ಏ.21ರಿಂದ ಗೌಡ ಜನಾಂಗದ ಪೈಕೇರ ಕಪ್ ಕ್ರಿಕೆಟ್ ಜಂಬರಮಡಿಕೇರಿ, ಡಿ. 21: ಹತ್ತು ಕುಟುಂಬ ಹದಿನೆಂಟು ಗೋತ್ರದ ಹಿರಿಮೆ ಹೊಂದಿರುವ ಗೌಡ ಜನಾಂಗದ ನಡುವೆ ವರ್ಷಂಪ್ರತಿ ಆಚರಿಸಿಕೊಂಡು ಬರಲಾಗುತ್ತಿರುವ ಕಟುಂಬವಾರು ಕ್ರಿಕೆಟ್ ಜಂಬರ 2017ನೇ ಸಾಲಿನ