ರಾಜಮಾರ್ಗದಲ್ಲಿ ಗಜಪಡೆಗಳ ಪೆರೇಡ್...!

*ಸಿದ್ದಾಪುರ, ಜ. 3: ಗ್ರಾಮೀಣ ಪ್ರದೇಶಗಳಲ್ಲಿ ಸಂಜೆಯಾಗುತ್ತಲೇ ಮೇಯಲು ಬಿಟ್ಟ ದನ-ಕರುಗಳು.., ಕುರಿಗಳು ಸಾಲು ಸಾಲಾಗಿ ತಮ್ಮ ವಾಸಸ್ಥಾನಗಳಿಗೆ ತೆರಳುವ ಚಿತ್ರಣ ಸಾಮಾನ್ಯವಾಗಿ ಕಂಡುಬರುತ್ತಿತ್ತು. ಇದೀಗ ಜಾನುವಾರುಗಳ

ಜಿಲ್ಲೆಯಲ್ಲೀಗ ಎ.ಪಿ.ಎಂ.ಸಿ. ಚುನಾವಣಾ ಕಾವು : ತಾ. 12 ರಂದು ಮತದಾನ

ಮಡಿಕೇರಿ, ಜ. 3: ಕೊಡಗು ಜಿಲ್ಲೆಯ ಮೂರು ಕೃಷಿ ಉತ್ಪನ್ನ ಮಾರುಕಟ್ಟೆ (ಎಪಿಎಂಸಿ)ಗಳಿಗೆ ಚುನಾವಣಾ ಪ್ರಕ್ರಿಯೆ ನಡೆಯುತ್ತಿದ್ದು, ಜಿಲ್ಲೆಯಲ್ಲಿ ಇದೀಗ ಈ ಚುನಾವಣೆಯ ಕಾವು ಏರುತ್ತಿದೆ. ರಾಜಕೀಯ

ಹೆಚ್.ಎಸ್. ಮಹದೇವಪ್ರಸಾದ್ ನಿಧನಕ್ಕೆ ಕಾಂಗ್ರೆಸ್ ಸಂತಾಪ

ಮಡಿಕೇರಿ. ಜ.3 :ರಾಜ್ಯ ಸಹಕಾರ ಖಾತೆ ಸಚಿವ ಹೆಚ್.ಎಸ್.ಮಹದೇವಪ್ರಸಾದ್ ಅವರ ನಿಧನಕ್ಕೆ ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿ ತೀವ್ರ ಸಂತಾಪ ಸೂಚಿಸಿದೆ.ನಗರದ ಹೊಟೇಲ್ ವ್ಯಾಲಿವ್ಯೂ ಸಭಾಂಗಣದಲ್ಲಿ ಶ್ರದ್ಧಾಂಜಲಿ

ಕೊಡವರ ವಿರುದ್ಧ ಸಂಚು: ಸಿಎನ್‍ಸಿ ಆರೋಪ

ಮಡಿಕೇರಿ, ಜ.3 : ಕೊಡವ ಅಲ್ಪಸಂಖ್ಯಾತ ಬುಡಕಟ್ಟು ಜನಾಂಗವನ್ನು ನಕ್ಸಲ್ ಮಾವೋವಾದಿ ಹಾಗೂ ಐಸಿಸ್ ಧಾಳಿಯಿಂದ ಪಾರು ಮಾಡಲು ತಕ್ಷಣ ಬುಡಕಟ್ಟು ಕುಲದ ಅಧಿಕೃತ ಮಾನ್ಯತೆಯನ್ನು ಸಂವಿಧಾನಾತ್ಮಕವಾಗಿ

ಎಪಿಎಂಸಿ ಚುನಾವಣೆ: 10 ಮಂದಿ ಜೆಡಿಎಸ್ ಬೆಂಬಲಿತರ ಸ್ಪರ್ಧೆ

ಗೋಣಿಕೊಪ್ಪಲು, ಜ. 3: ಗೋಣಿಕೊಪ್ಪಲು, ಕುಶಾಲನಗರ ಹಾಗೂ ಮಡಿಕೇರಿ ಎಪಿಎಂಸಿ ಚುನಾವಣೆ ತಾ.12 ರಂದು ನಡೆಯ ಲಿದ್ದು, ಒಟ್ಟು 10 ಮಂದಿ ಜೆಡಿಎಸ್ ಬೆಂಬಲಿತರನ್ನು ಕಣಕ್ಕಿಳಿಸಲಾಗಿದೆ ಎಂದು