ದಿಡ್ಡಳ್ಳಿಯಲ್ಲಿ ನಕ್ಸಲ್ ಚಟುವಟಿಕೆ ಬಗ್ಗೆ ನಿಗಾ ಪೊಲೀಸ್ ಮಹಾನಿರ್ದೇಶಕ ವಿಪುಲ್ಕುಮಾರ್ಸಿದ್ದಾಪುರ, ಜ.20: ದಿಡ್ಡಳ್ಳಿ ವ್ಯಾಪ್ತಿಯಲ್ಲಿ ನಕ್ಸಲ್ ಚಟುವಟಿಕೆಯ ಬಗ್ಗೆ ನಿಗಾ ವಹಿಸಲಾಗಿದ್ದು, ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ ಎಂದು ದಕ್ಷಿಣ ವಲಯ ಪೊಲೀಸ್ ಮಹಾನಿರ್ದೇಶಕ ವಿಪುಲ್ ಕುಮಾರ್ ತಿಳಿಸಿದ್ದಾರೆ.ಗುರುವಾರ
ಇಂದು ಪತ್ರಕರ್ತರ ಹಬ್ಬ : 18ನೇ ಪ್ರೆಸ್ ಕ್ಲಬ್ ಡೇ ಮಡಿಕೆರಿ ಜ 20. ಕೊಡಗು ಪ್ರೆಸ್ ಕ್ಲಬ್ ವತಿಯಿಂದ 18ನೇ ಪ್ರೆಸ್ ಕ್ಲಬ್ ಡೇ ತಾ. 21 ರಂದು (ಇಂದು) ನಡೆಯುತಿದ್ದು, ಬೆಳಿಗ್ಗೆ 10.30ಕ್ಕೆ ಜಿಲ್ಲಾ ಪಂಚಾಯತ್
ಮಾಜಿ ಸೈನಿಕರ ಸಂಕಷ್ಟ ನಿವಾರಣೆಗೆ ಆಗ್ರಹಿಸಿ ಪ್ರತಿಭಟನೆಮಡಿಕೇರಿ, ಜ. 20: ಕೊಡಗು ಜಿಲ್ಲಾ ವ್ಯಾಪ್ತಿಯ ಮಾಜಿ ಸೈನಿಕರ ಸಂಕಷ್ಟ ನಿವಾರಣೆಗೆ ಆಗ್ರಹಿಸಿ ಕೊಡಗು ಜಿಲ್ಲಾ ಮಾಜಿ ಸೈನಿಕರ ಸಂಘದ ನೇತೃತ್ವದಲ್ಲಿ ವಿವಿಧ ಸಂಘ -
ನಾಳೆ ಅಂತರರಾಜ್ಯ ಮಟ್ಟದ ಹೊನಲು ಬೆಳಕಿನ ಮುಕ್ತ ಮ್ಯಾಟ್ ಕಬಡ್ಡಿ ಮಡಿಕೇರಿ, ಜ.20: ಕೊಯನಾಡಿನ ಜೈಹಿಂದ್ ಯುವಕ ಮಂಡಲ ಹಾಗೂ ಅಮೆಚೂರು ಕಬಡ್ಡಿ ಅಸೋಸಿಯೇಷನ್‍ನ ಸಂಯುಕ್ತಾಶ್ರಯ ದಲ್ಲಿ ಅಂತರರಾಜ್ಯ ಮಟ್ಟದ ಪುರುಷರ ಹೊನಲು ಬೆಳಕಿನ ಮುಕ್ತ ಮ್ಯಾಟ್ ಕಬಡ್ಡಿ
ಮೃಗಾಲಯದಲ್ಲಿ ಹುಲಿ ಸಾವುಮಡಿಕೇರಿ, ಜ. 20: ನಿನ್ನೆ ದಿನ ಬೆಕ್ಕೆಸೊಡ್ಲೂರುವಿನಲ್ಲಿ ಉರುಳಿಗೆ ಸಿಕ್ಕಿಹಾಕಿಕೊಂಡು ಅರಣ್ಯ ಇಲಾಖೆಯಿಂದ ರಕ್ಷಿತಗೊಂಡಿದ್ದ ಕಿರಿ ವಯಸ್ಸಿನ ಹುಲಿಯನ್ನು ಮೈಸೂರಿನ ಮೃಗಾಲಯಕ್ಕೆ ಸಾಗಾಟಗೊಳಿಸಿ ಚಿಕಿತ್ಸೆ ನೀಡಲಾಗಿತ್ತು. ಮೃಗಾಲಯದ