ಜಲ್ಲಿಕಟ್ಟಿನಂತೆ ಕಂಬಳಕ್ಕೂ ಕೇಂದ್ರ ಸುಗ್ರೀವಾಜ್ಞೆಗೆ ಮುಂದಾಗಲಿತಮಿಳುನಾಡು ಸರ್ಕಾರದ ಒತ್ತಡಕ್ಕೆ ಮಣಿದಿರುವ ಪ್ರಧಾನಿಗಳು ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರವಿದೆ ಎಂದು ಮಲತಾಯಿ ಧೋರಣೆ ತಳೆದಿದ್ದಾರೆ ಎಂದು ಆರೋಪಿಸಿದರು. ಕಂಬಳವೆನ್ನುವದು ಇಲ್ಲಿನ ಜನರ ಸಾಂಪ್ರದಾಯಿಕ ಕ್ರೀಡೆಯಾಗಿದ್ದು ಯಾವದೇ
ಗ್ರಾ.ಪಂ.ನೌಕರರ ಬೇಡಿಕೆ ಈಡೇರಿಸಲು ಆಗ್ರಹಿಸಿ ಪ್ರತಿಭಟನೆಮಡಿಕೇರಿ, ಜ. 21: ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘದ ಕೊಡಗು ಜಿಲ್ಲಾ ಘಟಕದ ವತಿಯಿಂದ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಪ್ರತಿಭಟನಾ ಮೆರವಣಿಗೆ ನಡೆಸಿ ಜಿ.ಪಂ.
ಅಧಿಕಾರಿಗಳ ಗೈರು: ಸಭೆ ಮುಂದೂಡಿಕೆಕೂಡಿಗೆ, ಜ. 21: ಸಮೀಪದ ಹೆಬ್ಬಾಲೆ ಗ್ರಾಮ ಪಂಚಾಯಿತಿ ವತಿಯಿಂದ 16-17ನೇ ಸಾಲಿನ 2ನೇ ಹಂತದ ಗ್ರಾಮ ಸಭೆಗೆ ಅಧಿಕಾರಿ ವರ್ಗ ಗೈರು ಹಾಜರಾಗಿರುವದನ್ನು ಖಂಡಿಸಿ ಗ್ರಾಮಸ್ಥರು
ಇಂದಿನಿಂದ ಮಹಿಳಾ ಹಾಕಿ ಲೀಗ್ ಪಂದ್ಯಾವಳಿಇಂದಿನಿಂದ ಮಹಿಳಾ ಹಾಕಿ ಲೀಗ್ ಪಂದ್ಯಾವಳಿಗೋಣಿಕೊಪ್ಪಲು, ಜ. 21: ಹಾಕಿಕೂರ್ಗ್ ವತಿಯಿಂದ ಪಾಲಂದೀರ ಅಪ್ಪಯ್ಯ ಸ್ಮಾರಕ ಮಹಿಳಾ ಹಾಕಿ ಲೀಗ್ ತಾ. 22 ರಿಂದ ಪೊನ್ನಂಪೇಟೆ ಟರ್ಫ್ ಮೈದಾನದಲ್ಲಿ ನಡೆಯಲಿದೆ ಎಂದು ಪಂದ್ಯಾವಳಿ
ಸಂಪಾಜೆ ಪದವಿಪೂರ್ವ ಕಾಲೇಜು ವಾರ್ಷಿಕೋತ್ಸವಮಡಿಕೇರಿ, ಜ. 21: ಸಂಪಾಜೆ ಪದವಿಪೂರ್ವ ಕಾಲೇಜಿನಲ್ಲಿ ವಾರ್ಷಿಕೋತ್ಸವ ಜರುಗಿತು. ಧ್ವಜಾರೋಹಣ ಮತ್ತು ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿದ ಸಂಪಾಜೆ ಎಜ್ಯುಕೇಶನ್ ಸೊಸೈಟಿಯ ನಿಕಟಪೂರ್ವ ಅಧ್ಯಕ್ಷ ಎನ್.ಎಸ್.