ಪ್ರವಾಸಿ ವಾಹನ ಮಾಲೀಕರ ಚಾಲಕರ ಸಂಘದಿಂದ ತಾ. 25 ರಂದು ಪ್ರತಿಭಟನೆಮಡಿಕೇರಿ, ನ. 17: ಬಿಳಿ ನಂಬರ್ ಪ್ಲೇಟ್ ಹೊಂದಿರುವ ಕಾರುಗಳನ್ನು ಬಾಡಿಗೆಗೆ ಓಡಿಸುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಕೊಡಗು ಜಿಲ್ಲಾ ಪ್ರವಾಸಿ ವಾಹನ ಮಾಲೀಕರ
ಅಧಿಕಾರಿಗಳ ಗೈರು: ಬಲ್ಯಮುಂಡೂರು ಗ್ರಾಮ ಸಭೆ ರದ್ದುಗೋಣಿಕೊಪ್ಪಲು, ನ. 17: ಬಲ್ಯಮುಂಡೂರು ಗ್ರಾಮ ಸಭೆಯು ಗ್ರಾ.ಪಂ.ಅಧ್ಯಕ್ಷ ಕೆ.ಸಿ.ಪ್ರಕಾಶ್ ಹಾಗೂ ನೋಡೆಲ್ ಅಧಿಕಾರಿ ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ಸಿ.ಲಕ್ಷ್ಮಯ್ಯ ಅವರ ಸಮಕ್ಷಮದಲ್ಲಿ ತಾ.15 ರಂದು
ನಾಳೆ ತಿತಿಮತಿಯಲ್ಲಿ ಸಹಕಾರ ಸಪ್ತಾಹ ದಿನಾಚರಣೆಗೋಣಿಕೊಪ್ಪಲು, ನ. 17: ಕರ್ನಾಟಕ ರಾಜ್ಯ ಸಹಕಾರ ಮಹಾ ಮಂಡಳ, ಕೊಡಗು ಜಿಲ್ಲಾ ಸಹಕಾರ ಯೂನಿಯನ್, ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ತಿತಿಮತಿ ಪ್ರಾಥಮಿಕ ಕೃಷಿ
ಹಾಕತ್ತೂರಿನಲ್ಲಿ ಚಿಣ್ಣರ ಕಲರವಮಡಿಕೇರಿ, ನ. 17: ಬಗೆ ಬಗೆ ವೇಷ ತೊಟ್ಟ ಪುಟಾಣಿ ಮಕ್ಕಳು... ಒಬ್ಬರೊನ್ನೊಬ್ಬರು ನೋಡಿ ನಲಿದು, ಆಲಂಗಿಸಿ, ಕುಣಿದು ಕುಪ್ಪಳಿಸಿದರೆ. ಇವರ ಉಸ್ತುವಾರಿ ಗಮನಿಸಿ ತಿದ್ದಿ ತೀಡುವ
ಹಿಂದೂಪರ ಸಂಘಟನೆಗಳಿಂದ ಪ್ರತಿಭಟನೆಕುಶಾಲನಗರ, ನ. 17: ಸೋಮವಾರಪೇಟೆ ತಾಲೂಕಿನ ಐಗೂರಿನಲ್ಲಿ ಆರ್‍ಎಸ್‍ಎಸ್ ಮುಖಂಡನ ಕಾರಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ ಪ್ರಕರಣವನ್ನು ಖಂಡಿಸಿ ವಿವಿಧ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಕುಶಾಲನಗರದಲ್ಲಿ ಪ್ರತಿಭಟನೆ