ಸಾಮೂಹಿಕ ವಿವಾಹ ಸಮಾರೋಪ

ಸಿದ್ದಾಪುರ, ಮಾ. 29 : ವರದಕ್ಷಿಣೆಯು ಒಂದು ಸಾಮಾಜಿಕ ಪಿಡುಗಾಗಿದ್ದು, ವರದಕ್ಷಿಣೆಯನ್ನು ಸಮಾಜದಿಂದ ಕಿತ್ತೊಗೆಯಲು ಸಂಘಟನೆಗಳು ಮುಂದಾಗಬೇಕೆಂದು ಜಿಲ್ಲಾಧಿಕಾರಿ ಮೀರ್ ಅನೀಸ್ ಅಹಮ್ಮದ್ ಕರೆ ನೀಡಿದ್ದರು. ನೆಲ್ಲಿಹುದಿಕೇರಿ ಎಸ್.