ಮಡಿಕೇರಿ, ಮೇ 31: ಇತ್ತೀಚೆಗೆ ಕೇರಳದ ಕೊಚ್ಚಿನ್‍ನಲ್ಲಿ ನಡೆದ ಆಹ್ವಾನಿತ ತಂಡಗಳ ಫೈವ್ ಎ ಸೈಡ್ ಹಾಕಿ ಪಂದ್ಯಾವಳಿಯಲ್ಲಿ ಹಾಕಿ ಕೂರ್ಗ್‍ನ ಸೀನಿಯರ್ ಮಹಿಳಾ ತಂಡ ಮೂರನೇ ಸ್ಥಾನದೊಂದಿಗೆ ಸಾಧನೆ ಮಾಡಿದೆ. ಹೊನಲು ಬೆಳಕಿನಲ್ಲಿ ನಡೆದ ಪಂದ್ಯದಲ್ಲಿ ಹಾಕಿ ಕೂರ್ಗ್ ತಂಡ ಉತ್ತಮ ಪ್ರದರ್ಶನ ನೀಡಿ ಮೂರನೇ ಸ್ಥಾನ ಪ್ರಶಸ್ತಿ ಗಳಿಸಿತು.