ಇಂದು ಗೌಡಳ್ಳಿಯಲ್ಲಿ ಕೆಸರುಗದ್ದೆ ಕ್ರೀಡಾಕೂಟ

ಸೋಮವಾರಪೇಟೆ,ಜು.28: ತಾಲೂಕು ಒಕ್ಕಲಿಗ ಯುವ ವೇದಿಕೆ ವತಿಯಿಂದ ತಾಲೂಕಿನ ಒಕ್ಕಲಿಗ ಜನಾಂಗ ಬಾಂಧವರಿಗೆ ತಾ. 29ರಂದು (ಇಂದು) ಗೌಡಳ್ಳಿ ಗ್ರಾಮದಲ್ಲಿ 4ನೇ ವರ್ಷದ ಕೆಸರುಗದ್ದೆ ಕ್ರೀಡಾಕೂಟ ಆಯೋಜಿಸಲಾಗಿದೆ. ಒಕ್ಕಲಿಗ