ಲಯನ್ಸ್ನಿಂದ ಶಿಕ್ಷಕರಿಗೆ ತರಬೇತಿನಾಪೋಕ್ಲು, ಜು. 28: ಉತ್ತಮ ರಾಷ್ಟ್ರ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಅಪಾರವಾಗಿದೆ. ಈ ನಿಟ್ಟಿನಲ್ಲಿ ಶಾಲಾ ಶಿಕ್ಷಕರಿಗೆ ಹೆಚ್ಚಿನ ಮಾರ್ಗದರ್ಶನ ನೀಡಿದರೆ ಆರೋಗ್ಯವಂತ ಸಮಾಜ ನಿರ್ಮಾಣವಾಗಲು
ಪತ್ರಕರ್ತರಿಂದ ಸಾಹಸಿ ರ್ಯಾಫ್ಟಿಂಗ್ ಕ್ರೀಡೆಕುಶಾಲನಗರ, ಜು. 28: ಕೊಡಗು ಜಿಲ್ಲಾ ಪತ್ರಕರ್ತರ ಸಂಘ ಹಾಗೂ ಕೊಡಗು ಪ್ರೆಸ್ ಕ್ಲಬ್ ಸಂಯುಕ್ತಾಶ್ರಯದಲ್ಲಿ ದುಬಾರೆ ರ್ಯಾಫ್ಟಿಂಗ್ ಅಸೋಸಿಯೇಷನ್ ಸಹಯೋಗದೊಂದಿಗೆ ದುಬಾರೆ ಕಾವೇರಿ ನದಿಯಲ್ಲಿ ಪತ್ರಕರ್ತರಿಗೆ
ಚಿಕ್ಲಿಹೊಳೆ ಜಲಾಶಯ ಭರ್ತಿಗುಡ್ಡೆಹೊಸೂರು, ಜು. 28: ಇಲ್ಲಿಗೆ ಸಮೀಪದ ರಂಗಸಮುದ್ರ ಗ್ರಾಮಕ್ಕೆ ಸೇರಿದ ಚಿಕ್ಲಿಹೋಳೆ ಜಲಾಶಯವು ಭರ್ತಿಯಾಗಿ ಹೇಚ್ಚುವರಿ ನೀರು ಕಾವೇರಿ ನದಿ ಸೇರುತ್ತಿದೆ. ಜಿಲ್ಲೆಯ ಎರಡನೆಯ ಪುಟ್ಟ ಜಲಾಶಯವಾದ
ಪಾನಪ್ರಿಯರ ಪರದಾಟ... ಮಾಲೀಕರ ಒದ್ದಾಟಮಡಿಕೇರಿ, ಜು. 27: ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿ ಒತ್ತಿನ ಮದ್ಯದಂಗಡಿ ಹಾಗೂ ಬಾರ್‍ಗಳನ್ನು ಸ್ಥಳಾಂತರಗೊಳಿಸಬೇಕೆಂಬ ಸುಪ್ರೀಂಕೋರ್ಟ್‍ನ ನಿರ್ದೇಶನ ಜಾರಿಯಾದ ಬಳಿಕ ಕೊಡಗು ಜಿಲ್ಲೆಯಲ್ಲಿ ಒಟ್ಟು 218
ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪ್ರಕಟಮಡಿಕೇರಿ, ಜು. 27 : ಕರ್ನಾಟಕ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿಯ 2016 ಮತ್ತು 2017ನೇ ಸಾಲಿನ ಗೌರವ ಪ್ರಶಸ್ತಿಯನ್ನು ಪ್ರಕಟಿಸಲಾಗಿದ್ದು, ಡಾ. ಪುರುಷೋತ್ತಮ ಬಿಳಿಮಲೆ