ಪಾಲಿಬೆಟ್ಟ ನಿವಾಸಿ, ಪಾಲಿಬೆಟ್ಟ ಜಮ್ಮ ಮಸೀದಿ ಅಧ್ಯಕ್ಷ ಮೊಹಮ್ಮದ್ ಕುಂಞÂ (ಮಮ್ಮುಞ -54) ಅವರು ತಾ. 28 ರಂದು ನಿಧನರಾದರು. ಮೃತರು ಪತ್ನಿ, ಮೂವರು ಪುತ್ರಿಯರನ್ನು ಅಗಲಿದ್ದಾರೆ. ಅಂತ್ಯಕ್ರಿಯೆ ತಾ. 29 ರಂದು (ಇಂದು) ಪೂವಾಹ್ನ 10.30ಕ್ಕೆ ಪಾಲಿಬೆಟ್ಟದಲ್ಲಿ ನಡೆಯಲಿದೆ.

ಟವೀರಾಜಪೇಟೆ ಚಿಕ್ಕಪೇಟೆ ನಿವಾಸಿ, ನಿವೃತ್ತ ಪ್ರಾಂಶುಪಾಲ ಬೊವ್ವೇರಿಯಂಡ. ಎಂ. ಕಾರ್ಯಪ್ಪ (90) ತಾ. 28ರಂದು ನಿಧನರಾದರು. ಮೃತರು ಪತ್ನಿ, ಓರ್ವ ಪುತ್ರ ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ.