ತಲೆಮರೆಸಿಕೊಂಡಿರುವ ಆರೋಪಿಗೆ ಶೋಧಮಡಿಕೇರಿ, ನ. 2: ಕಳೆದ ಅ. 28ರಂದು ಕೆದಮುಳ್ಳೂರು ಗ್ರಾಮದಲ್ಲಿ ಪತ್ನಿ ರಮ್ಯಾಳ ತಲೆಗೆ ಗುಂಡುಹೊಡೆದು ಕೊಲೆ ಯತ್ನ ದೊಂದಿಗೆ ತಲೆಮರೆಸಿಕೊಂಡಿರುವ ಆರೋಪಿ ಕೊಚ್ಚೇರ ನಂದಾ ಪಳಂಗಪ್ಪ
ಆರೋಪಿ ನ್ಯಾಯಾಂಗ ವಶಮಡಿಕೇರಿ, ನ. 2: ಸೂರ್ಲಬ್ಬಿ ಗ್ರಾಮದಲ್ಲಿ ಅಪ್ಪುಡ ಸತೀಶ್ ಎಂಬಾತನ ಮೇಲೆ ಕೋವಿಯಿಂದ ಗುಂಡು ಹಾರಿಸಿ ಕೊಲೆಗೆ ಯತ್ನಿಸಿದ್ದ ಆರೋಪಿ ಅಪ್ಪುಡ ವಿಜು ಭೀಮಯ್ಯ ಎಂಬಾತನನ್ನು ಸೋಮವಾರಪೇಟೆ
ರಾಜಮಾರ್ಗದಲ್ಲಿ ಗಜಪಡೆ ಬೀಟ್...!ಸಿದ್ದಾಪುರ, ನ. 2: ಸಿದ್ದಾಪುರ ವ್ಯಾಪ್ತಿಯಲ್ಲಿ ಕಾಡಾನೆಗಳು ಹಾಡುಹಗಲೆ ರಸ್ತೆಯಲ್ಲಿ ರಾಜರೋಷವಾಗಿ ಸುತ್ತಾಡುತ್ತಿದ್ದು, ವಾಹನ ಸವಾರರು ಸೇರಿದಂತೆ ಕಾರ್ಮಿಕರು ಭಯಭೀತರಾದ ಪ್ರಸಂಗ ಎದುರಾಗಿದೆ. ಇಲ್ಲಿನ ಪಾಲಿಬೆಟ್ಟ ರಸ್ತೆಯ ಬೀಟಿಕಾಡು
ಸೋಮವಾರಪೇಟೆ ತಾಲೂಕು ಕಚೇರಿ ಅಧಿಕಾರಿ ಎ.ಸಿ.ಬಿ. ಬಲೆಗೆಸೋಮವಾರಪೇಟೆ, ನ.2 : ಸೋಮವಾರಪೇಟೆ ತಾಲೂಕು ಕಚೇರಿಯ ಆಯಕಟ್ಟಿನ ಅಧಿಕಾರ ಸ್ಥಾನದಲ್ಲಿ ಕುಳಿತು ಸಾರ್ವಜನಿಕರಿಂದ ಸಾವಿರಾರು ರೂಪಾಯಿ ಲಂಚ ಪಡೆಯುತ್ತಿದ್ದ ಅಧಿಕಾರಿ ಎ.ಸಿ.ಬಿ. ಬಲೆಗೆ ಬಿದ್ದಿದ್ದಾರೆ. ನೂರಾರು ಸಾರ್ವಜನಿಕರು
ಭಾರತದಲ್ಲಿ ಆರ್ಥಿಕ ದಿವಾಳಿತನಕ್ಕೆ ಮೋದಿ ಹೊಣೆಮಡಿಕೇರಿ, ನ. 1: ಭಾರತದ ಯುವ ಜನಾಂಗಕ್ಕೆ ಸುಳ್ಳು ಭರವಸೆ ನೀಡಿ ಅಧಿಕಾರಕ್ಕೆ ಬಂದಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ, ದೇಶದಲ್ಲಿ ಆರ್ಥಿಕ ದಿವಾಳಿತನಕ್ಕೆ