ಮತದಾರರಲ್ಲಿ ಅಧಿಕಾರವಿದೆಮಡಿಕೇರಿ, ಸೆ. 15: ಒಂದು ಸರ್ಕಾರವನ್ನು ಕಟ್ಟುವ ಅಥವಾ ಬೀಳಿಸುವ ಅಮೂಲ್ಯ ಅಧಿಕಾರ ಮತದಾರನ ಮೇಲಿದ್ದು, ಅದನ್ನು ವಿವೇಚನೆಯಿಂದ ಬಳಸುವಂತೆ ಮಾಜಿ ಸಚಿವ ಬಿ.ಎ. ಜೀವಿಜಯ ಸಲಹೆ
ನ.1 ರಂದು ದೆಹಲಿಯಲ್ಲಿ ಸಿಎನ್‍ಸಿ ಧರಣಿ ಮಡಿಕೇರಿ, ಸೆ.15 : ಕರ್ನಾಟಕ ರಾಜ್ಯ ಏಕೀಕರಣಗೊಂಡ ನವೆಂಬರ್ 1ನ್ನು ದುರಾಕ್ರಮಣದ ದಿನವನ್ನಾಗಿ ಆಚರಿಸುತ್ತಿರುವದಾಗಿ ತಿಳಿಸಿರುವ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘÀಟನೆಯ ಅಧ್ಯಕ್ಷ ಎನ್.ಯು. ನಾಚಪ್ಪ, ಅಂದು
ಮೂರ್ತಿ ಪೂಜೆಗಿಂತಲೂ ಕಾವೇರಿ ಶುಚಿತ್ವ ನಿಜವಾದ ಪೂಜೆಗೋಣಿಕೊಪ್ಪಲು,ಸೆ.15: ಕಾವೇರಿ ಜಲಾನಯನ ಪ್ರದೇಶದಲ್ಲಿ ಅಭಿವೃದ್ಧಿಯ ನೆಪದಲ್ಲಿ ಒಂದು ಲಕ್ಷಕ್ಕೂ ಅಧಿಕ ಮರ ಕಡಿತಲೆ ಹಿನ್ನೆಲೆ ಇಂದು ಎಲ್ಲೆಡೆ ಮಳೆಯ ಅಭಾವ ತಲೆದೋರಿದೆ. ಇದೀಗ ಮತ್ತೆ ರೈಲ್ವೇ
ಕೇಂದ್ರ ಸಚಿವರ ಗಮನ ಸೆಳೆದಿರುವೆಶ್ರೀಮಂಗಲ, ಸೆ. 15: ಭಾರತಕ್ಕೆ ವಿಯೆಟ್ನಾಮ್ ಹಾಗೂ ಇತರ ದೇಶಗಳಿಂದ ಕರಿಮೆಣಸು ಆಮದು ಮಾಡಿಕೊಳ್ಳುವದನ್ನು ಸ್ಥಗಿತ ಗೊಳಿಸಲು ಅಗತ್ಯ ಕ್ರಮಕೈಗೊಳ್ಳುವಂತೆ ಈಗಾಗಲೇ ಕೇಂದ್ರ ವಾಣಿಜ್ಯ ಸಚಿವ ಸುರೇಶ್
ತಾ. 24 ರಂದು ಮಹಿಳಾ ದಸರಾ ಸಂಭ್ರಮಮಡಿಕೇರಿ, ಸೆ.15: ಮಡಿಕೇರಿ ದಸರಾ ಜನೋತ್ಸವ ಸಂದರ್¨ ದಸರಾ ಸಾಂಸ್ಕøತಿಕ ವತಿಯಿಂದ 5 ನೇ ವರ್ಷದ ಮಹಿಳಾ ದಸರಾವನ್ನು ತಾ.24 ರಂದು ಮಡಿಕೇರಿ ಗಾಂಧಿ ಮೈದಾನದಲ್ಲಿ ಆಯೋಜಿಸಲಾಗಿದೆ. ಮಹಿಳಾ