20 ರೂಪಾಯಿ ಸಾಲಕ್ಕೆ ಕೊಲೆವೀರಾಜಪೇಟೆ, ಜೂ. 11 ಕಳೆದ 20ದಿನಗಳ ಹಿಂದೆ ಅಮ್ಮತ್ತಿಯ ಮುಖ್ಯ ರಸ್ತೆಯ ಬಾರ್‍ನ ಮುಂದುಗಡೆ ಮಣಿ (26) ಎಂಬಾತನ ಮರ್ಮಾಂಗಕ್ಕೆ ಚಾಕುವಿನಿಂದ ತಿವಿದು ಕೊಲೆಗೈದು ತಲೆ ಮರೆಸಿಕೊಂಡಿದ್ದ
ಅಶ್ವಿನಿ ಆಸ್ಪತ್ರೆಯಲ್ಲಿ ಆರೋಗ್ಯ ತಪಾಸಣಾ ಶಿಬಿರಮಡಿಕೇರಿ, ಜೂ. 11: ನಗರದ ಅಶ್ವಿನಿ ಆಸ್ಪತ್ರೆಯಲ್ಲಿ ಕುಶಾಲನಗರದ ಲೋಪಾಮುದ್ರಾ ಕಣ್ಣಿನ ಆಸ್ಪತ್ರೆ ಮತ್ತು ಮೈಸೂರಿನ ಅಸೋಸಿಯೇಷನ್ ಆಫ್ ಫಿಸಿಷಿಯನ್ ಆಫ್ ಮೈಸೂರು ಘಟಕದ ವತಿಯಿಂದ ಉಚಿತ
ಪತ್ರಕರ್ತರ ಸಂಘದ ವಾರ್ಷಿಕ ಮಹಾಸಭೆ ಪ್ರಶಸ್ತಿ ಪ್ರದಾನಮಡಿಕೇರಿ, ಜೂ. 11: ಕೊಡಗು ಜಿಲ್ಲಾ ಪತ್ರಕರ್ತರ ಸಂಘದ ವಾರ್ಷಿಕ ಮಹಾಸಭೆ ಹಾಗೂ ಪ್ರಶಸ್ತಿ ವಿಜೇತ ಪತ್ರಕರ್ತರಿಗೆ ಪ್ರಶಸ್ತಿ ಪ್ರದಾನ ಸಮಾರಂಭ ನಗರದ ಪತ್ರಿಕಾಭವನದಲ್ಲಿಂದು ನಡೆಯಿತು. ಸಂಘದ ಅಧ್ಯಕ್ಷ
ಆಂಜನೇಯ ಗುಡಿಗೆ ಸರಕಾರದಿಂದ ರೂ. 40 ಲಕ್ಷ ಬಿಡುಗಡೆಮಡಿಕೇರಿ, ಜೂ. 11: ಮಡಿಕೇರಿ ರಾಜರ ಗದ್ದುಗೆ ಸೇರಿದಂತೆ ಕರ್ನಾಟಕ ಧಾರ್ಮಿಕ ದತ್ತಿ ಇಲಾಖೆಗೆ ಒಳಪಟ್ಟಿರುವ ಇತರ ಆರು ದೇವಾಲಯಗಳು ಮುಜರಾಯಿ ವ್ಯವಸ್ಥೆಯಡಿ ಕಾರ್ಯನಿರ್ವಹಿಸುತ್ತಿವೆ ಎಂದು ರಾಜ್ಯ
ಜೆ.ಡಿ.ಯು. ಕಾವೇರಿ ಸಂಗಮದಲ್ಲಿ ಪೂಜೆಮಡಿಕೇರಿ, ಜೂ. 11: ನಾಡಿನ ಸುಭೀಕ್ಷೆಗಾಗಿ ಜೆಡಿಯು ರಾಜ್ಯ ನಾಯಕರು ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ಬಾಗಿನ ಅರ್ಪಿಸಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಜೆಡಿಯು ರಾಜ್ಯಾಧ್ಯಕ್ಷ ಡಾ. ಎಂ.ಪಿ ನಾಡಗೌಡ,