ಪೊನ್ನಂಪೇಟೆ ತಾಲೂಕು: 2ನೇ ಹಂತದ ಹೋರಾಟ

ಶ್ರೀಮಂಗಲ, ಡಿ. 2: ಪೊನ್ನಂಪೇಟೆ ತಾಲೂಕನ್ನು ಮರಳಿ ಪಡೆಯಲು ಕಳೆದ 32 ದಿನಗಳಿಂದ ನಿರಂತರವಾಗಿ ನಡೆಸುತ್ತಿರುವ ಪ್ರತಿಭಟನೆಯ 2ನೇ ಹಂತದ ಉಗ್ರ ಹೋರಾಟದ ರೂಪುರೇಷೆಯನ್ನು ಶನಿವಾರ ರೂಪಿಸಲಾಯಿತು. ಪೊನ್ನಂಪೇಟೆ