ಸೂರ್ಲಬ್ಬಿ ಗ್ರಾಮದಲ್ಲಿ ಮೇಳೈಸಿದ ಕೊಡವ ಸಾಂಸ್ಕøತಿಕ ರಂಗು

ಸೋಮವಾರಪೇಟೆ, ಜ.28: ಕೊಡವ ಜಾನಪದ ಸಂಸ್ಕøತಿ, ಕಲೆ, ಆಚಾರ ವಿಚಾರ ಪದ್ಧತಿಗಳನ್ನು ಮಕ್ಕಳಿಗೂ ಪರಿಚಯಿಸುವ ಹಾಗೂ ಸಂಸ್ಕøತಿಯ ಬಗ್ಗೆ ಆಸಕ್ತಿ ಮೂಡಿಸುವ ಉದ್ದೇಶದಿಂದ ಕರ್ನಾಟಕ ಕೊಡವ ಸಾಹಿತ್ಯ

ವಾಲಿಬಾಲ್ ಪಂದ್ಯಾಟಕ್ಕೆ ಆದ್ಯತೆ ಅಗತ್ಯ

ವೀರಾಜಪೇಟೆ, ಜ. 28: ಗ್ರಾಮೀಣ ಪ್ರದೇಶದಲ್ಲಿಯೂ ಪ್ರತಿಭಾವಂತ ವಾಲಿಬಾಲ್ ಆಟಗಾರರಿದ್ದರೂ ಕೇಂದ್ರ ಹಾಗೂ ರಾಜ್ಯ ಸರಕಾರಗಳ ಕ್ರೀಡಾ ಸಮಿತಿ ಗಳಿಗೆ ಮಾಹಿತಿ ಕೊರತೆಯಿಂದಾಗಿ ಆಟದ ಪ್ರತಿಭೆಗಳು ವಂಚನೆಗೊಳ

ರಾಷ್ಟ್ರೀಯ ಶುಚಿತ್ವ ದಿನಾಚರಣೆ : ನಾಳೆ ಕಾವೇರಿ ನದಿ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ

ಮಡಿಕೇರಿ, ಜ.28 : ಕಾವೇರಿ ನದಿ ಕಲುಷಿತಗೊಳ್ಳುವದನ್ನು ತಡೆಯಲು ಆದ್ಯತೆಯ ಮೇರೆಗೆ ಭಾಗಮಂಡಲ ಹಾಗೂ ತಲಕಾವೇರಿ ಕ್ಷೇತ್ರಕ್ಕೆ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಭಾಗಮಂಡಲ ಗ್ರಾ.ಪಂ. ಗೆ ಸರಕಾರ

ಹುಲ್ಲು ಸಾಗಾಟ ನಿರ್ಬಂಧ ಆದೇಶ ಹಿಂದಕ್ಕೆ q ಹೈಕೋರ್ಟ್‍ಗೆ ಸರಕಾರದ ಪರ ವಕೀಲರ ಲಿಖಿತ ಹೇಳಿಕೆ q ನಿರ್ಬಂಧ ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದ ರೈತ ಅನಿಲ್

ಮಡಿಕೇರಿ, ಜ. 28: ಕೊಡಗು ಜಿಲ್ಲೆಯಿಂದ ಕೇರಳ ರಾಜ್ಯಕ್ಕೆ ಹುಲ್ಲು ಸಾಗಾಟ ಮಾಡುವದನ್ನು ನಿರ್ಬಂಧಿಸಿ ಕೊಡಗು ಜಿಲ್ಲಾಧಿಕಾರಿ ಹೊರಡಿಸಿದ್ದ ಆದೇಶವನ್ನು ಹಿಂಪಡೆಯಲಾಗಿದೆ. ಈ ಆದೇಶವನ್ನು ಹಿಂಪಡೆದು ಕೊಳ್ಳುವದಾಗಿ