ಜಿಲ್ಲಾಧಿಕಾರಿ ಭೇಟಿ : ಪರಿಶೀಲನೆಸೋಮವಾರಪೇಟೆ, ಡಿ. 7: ಸೋಮವಾರಪೇಟೆ ತಾಲೂಕಿನ ತಹಶೀಲ್ದಾರ್ ಕಚೇರಿಗೆ ಜಿಲ್ಲಾಧಿಕಾರಿ ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜ ಭೇಟಿ ನೀಡಿ ಪರಿಶೀಲನೆ ಮಾಡಿದರು. ಸಾರ್ವಜನಿಕರಿಗೆ ಆರ್.ಟಿ.ಸಿ. ಮತ್ತಿತರ ದಾಖಲೆಗಳನ್ನು ಸಕಾಲದಲ್ಲಿ
ರೈತ ಸಂಸ್ಥೆಯಿಂದ ಉಪರಾಷ್ಟ್ರಪತಿ ಭೇಟಿಗೋಣಿಕೊಪ್ಪ ವರದಿ, ಡಿ. 7 : ರೈತರು ಅನುಭವಿಸುತ್ತಿರುವ ಸಮಸ್ಯೆಗಳಿಗೆ ಇಲಾಖೆವಾರು ಪರಿಶೀಲನೆ ನಡೆಸುವ ಮೂಲಕ ಸ್ಪಂದಿಸಲಾಗುವದು ಎಂದು ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಭರವಸೆ ನೀಡಿದ್ದಾರೆ. ಗೋಣಿಕೊಪ್ಪ ಪುತ್ತರಿ ರೈತ
ಕಾವೇರಿ ತಾಲೂಕಿಗೆ ಆಭರಣ ತಯಾರಕರ ಧರಣಿಕುಶಾಲನಗರ, ಡಿ. 7: ಕಾವೇರಿ ತಾಲೂಕು ರಚನೆಗೆ ಆಗ್ರಹಿಸಿ ಕುಶಾಲನಗರದಲ್ಲಿ ನಡೆಯುತ್ತಿರುವ ಧರಣಿಯಲ್ಲಿ ಪಟ್ಟಣದ ಚಿನ್ನಬೆಳ್ಳಿ ಆಭರಣ ತಯಾರಕರು, ಮಾಲೀಕರು ಹಾಗೂ ಕಾರ್ಮಿಕರ ಸಂಘದವರು ಪಾಲ್ಗೊಂಡರು. ಸ್ಥಳೀಯ ಗುಂಡೂರಾವ್
ತಾವಳಗೇರಿ ಮಂದ್ನಲ್ಲಿ ಕೋಲಾಟಶ್ರೀಮಂಗಲ, ಡಿ. 7: ಪೌರಾಣಿಕ ಹಿನ್ನೆಲೆಯುಳ್ಳ ಕೊಡಗಿನ 8 ಪಟ್ಟಿಗಳಲ್ಲಿ ಪ್ರಮುಖ ಸ್ಥಾನ ಹೊಂದಿರುವ ಪೆರುಮಾಳಚ್ಚ ದೇವರ ಸ್ಥಾನದಲ್ಲಿರುವ ತಾವಳಗೇರಿ ಮೂಂದ್ ನಾಡ್ ಕೋಲ್ ಮಂದ್‍ನಲ್ಲಿ ಪುತ್ತರಿ
ರಾಷ್ಟ್ರೀಯ ಪಕ್ಷಗಳಿಂದ ಚುನಾವಣೆ ವ್ಯವಸ್ಥೆಯಲ್ಲಿ ಮೈಲಿಗೆ : ಸಂಕೇತ್ ಪೂವಯ್ಯವೀರಾಜಪೇಟೆ, ಡಿ.7: ಇಂದಿನ ರಾಜಕೀಯ ಕ್ಷೇತ್ರವನ್ನು ಅವಲೋಕಿಸಿದಾಗ ಮತದಾರರು ದೇಶದ ನ್ಯಾಯಾಂಗ, ಪತ್ರಿಕಾರಂಗದ ಮೇಲೆ ನಂಬಿಕೆಯನ್ನಿಟ್ಟಿದ್ದು ಶಾಸಕಾಂಗದ ಮೇಲೆ ವಿಶ್ವಾಸ ಕಳೆದುಕೊಂಡಿದ್ದಾರೆ. ರಾಷ್ಟ್ರೀಯ ಪಕ್ಷಗಳು ಚುನಾವಣೆ ವ್ಯವಸ್ಥೆಯನ್ನು