ಆನೆ ಕಂಡಾಗ ನನ್ನ ಕೈಗೆ ಆನೆ ಬಲ ಬಂದಿತ್ತು!

ಮಡಿಕೇರಿ, ಮಾ. 25: ಬಾಡಗ ಬಾಣಂಗಾಲದ ಹೃದಯ ಭಾಗದಲ್ಲಿ (ಹುಡಿಯಲ್ಲಿ) ಪಟ್ಟಮಾಡ ಕುಟುಂಬಕ್ಕೆ ಸೇರಿದ ಕಾಫಿ ತೋಟವಿದೆ. ಮುಖ್ಯ ರಸ್ತೆಯಿಂದ ಕಿರಿದಾದ ಒಳದಾರಿಯಲ್ಲಿ ತೆರಳುವಾಗ ಅತ್ತಿತ್ತ ಬೆಳೆದು