ಅತ್ಯಾಚಾರದ ನಾಟಕವಾಡಿದ್ದ ಮಹಿಳೆ ಪೊಲೀಸ್ ಅತಿಥಿ..!

ಕುಶಾಲನಗರ, ಸೆ. 1: ಪ್ರಿಯಕರನೊಂದಿಗೆ ಸೇರಿ ಅತ್ಯಾಚಾರದ ನಾಟಕವಾಡಿ ಆಸ್ಪತ್ರೆಗೆ ದಾಖಲಾಗಿದ್ದ ವಿಧವೆಯೊಬ್ಬಳು ಇದೀಗ ಪೊಲೀಸರ ಅತಿಥಿಯಾಗಿ ರುವ ಘಟನೆ ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ