ಮೊದಲ ಕಾರ್ಯಕಾರಿಣಿಯಲ್ಲಿ ಬಿಜೆಪಿ ಒಳಬೇಗುದಿ ಸ್ಫೋಟಮಡಿಕೇರಿ, ಮೇ 15: ಜಿಲ್ಲಾ ಅಧ್ಯಕ್ಷರ ದಿಢೀರ್ ಬದಲಾವಣೆ ಯೊಂದಿಗೆ ನೂತನ ಬಿಜೆಪಿ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ಇಂದು ನಡೆದ ಪಕ್ಷದ ಜಿಲ್ಲಾ ಕಾರ್ಯಕಾರಿಣಿ ಸಭೆಯಲ್ಲಿ ಪರಸ್ಪರ ಒಳಬೇಗುದಿ
ಮಡಿಕೇರಿಯಲ್ಲಿ ಭಾವೈಕ್ಯತೆಯ ಸಂಗಮ...ಮಡಿಕೇರಿ, ಮೇ 15: ಪರಸ್ಪರ ಜಾತಿ-ಧರ್ಮದ ಹೆಸರಿನಲ್ಲಿ ಮನುಜ ಮತಗಳು ವಿಭಜನೆಗೊಳ್ಳುತ್ತಿರುವ ಇಂದಿನ ಕಾಲಘಟ್ಟದಲ್ಲಿ ನಾವೆಲ್ಲರೂ ಒಂದೇ ಎಂದು ಸಾರುವ ನಿಟ್ಟಿನಲ್ಲಿ ಎಲ್ಲರಲ್ಲೂ ಭಾವೈಕ್ಯತೆ ಮೂಡಿಸುವ ಮಹತ್ಕಾರ್ಯಕ್ಕೆ
ಉಸ್ತುವಾರಿ ಸಚಿವರಿಂದ ವೆಬ್ ಪೋರ್ಟಲ್ಗೆ ಚಾಲನೆಮಡಿಕೇರಿ, ಮೇ 15: ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್ ವತಿಯಿಂದ ಮುಖ್ಯ ಮಂತ್ರಿಯವರ ಕೌಶಲ್ಯ ಕರ್ನಾಟಕ ಯೋಜನೆ ಕಾರ್ಯಕ್ರಮದಡಿ ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್.ಸೀತಾರಾಂ ಅವರು ಯುವ
ನಾಗರಹೊಳೆ ಅಭಯಾರಣ್ಯ ಅಧಿಕಾರಿಗಳ ಗೈರುಗೋಣಿಕೊಪ್ಪಲು, ಮೇ 15: ಇದು ಬೇಸಗೆಯ ರಜೆಯ ಮಜಾ ಸಮಯವೋ ಗೊತ್ತಿಲ್ಲ. ಈವರೆಗೆ ನಾಗರಹೊಳೆಯಂತಹ ರಾಷ್ಟ್ರೀಯ ಉದ್ಯಾನವನ ಸಂರಕ್ಷಣೆಯ ವಿಚಾರದಲ್ಲಿ ಅಧಿಕಾರಿಗಳು ಅಷ್ಟಾಗಿ ನಿರ್ಲಕ್ಷ್ಯ ಮಾಡಿರಲಿಲ್ಲ. ಇದೀಗ
ಮಹಾಲಿಂಗೇಶ್ವರ ದೇವಸ್ಥಾನ ಲೋಕಾರ್ಪಣೆ ಸೋಮವಾರಪೇಟೆ, ಮೇ 15: ಸಮೀಪದ ಮಸಗೋಡು ಗ್ರಾಮದಲ್ಲಿ ಪುನರ್‍ನಿರ್ಮಾಣಗೊಂಡಿರುವ ಮಹಾಲಿಂಗೇಶ್ವರ ದೇವಸ್ಥಾನದ ಲೋಕಾರ್ಪಣಾ ಕಾರ್ಯಕ್ರಮ ವಿವಿಧ ಧಾರ್ಮಿಕ ವಿಧಿವಿಧಾನಗಳೊಂದಿಗೆ ನೆರವೇರಿತು.ಪ್ರತಿಷ್ಠಾಪನೆಯ ಅಂಗವಾಗಿ ದೇವತಾ ಪ್ರಾರ್ಥನೆಯ ಮೂಲಕ ಪೂಜಾ