ಕರಿಕೆಯಲ್ಲಿ ನೂರರ ಗಡಿದಾಟಿದ ಡೆಂಗಿ

(ಕುಯ್ಯಮುಡಿ ಸುನಿಲ್, ಕುಡೆಕಲ್ ಸಂತೋಷ್) ಭಾಗಮಂಡಲ, ಜೂ. 24: ಮಾರಕ ಕಾಯಿಲೆ ಡೆಂಗಿ ಜಿಲ್ಲೆಯಾದ್ಯಂತ ವ್ಯಾಪಿಸುತ್ತಿದ್ದು, ಗಡಿಭಾಗ ಕರಿಕೆಯಲ್ಲಿ ನೂರಕ್ಕೂ ಅಧಿಕ ಮಂದಿ ಡೆಂಗಿ ಪೀಡಿತರಾಗಿದ್ದಾರೆ. ಈಗಾಗಲೇ ಮೂವರು

ಪಾದಚಾರಿಗಳಿಗೆ ಬಸ್ ಡಿಕ್ಕಿ : ಓರ್ವ ದುರ್ಮರಣ

ಸುಂಟಿಕೊಪ್ಪ, ಜೂ. 24 : 7ನೇ ಮೈಲು ಬಳಿ ನಡೆದುಕೊಂಡು ಬರುತ್ತಿದ್ದ ಇಬ್ಬರು ಪಾದಚಾರಿಗಳಿಗೆ ರಾಜ್ಯ ಸಾರಿಗೆ ಸಂಸ್ಥೆ ಬಸ್ ಡಿಕ್ಕಿಯಾಗಿದ್ದು, ಓರ್ವ ಸ್ಥಳದಲ್ಲೆ ಸಾವನ್ನಪ್ಪಿದ್ದಾರೆ. ಇನ್ನೋರ್ವನನ್ನು

ಶ್ರೀಗಂಧದ ಕಳ್ಳತನ ಯತ್ನ; ಆರೋಪಿಗಳನ್ನು ಬಂಧಿಸದ ಇಲಾಖೆ

ಸೋಮವಾರಪೇಟೆ,ಜೂ.24: ತಾಲೂಕಿನ ಹೊಸಳ್ಳಿ ಗ್ರಾಮದ ತೋಟದಲ್ಲಿ ಬೆಳೆದಿದ್ದ ಶ್ರೀಗಂಧದ ಮರವನ್ನು ಕಳ್ಳತನ ಮಾಡಲು ಯತ್ನಿಸಿದ ಆರೋಪಿಗಳ ವಿರುದ್ಧ ಅರಣ್ಯ ಇಲಾಖೆ ಕ್ರಮ ಕೈಗೊಳ್ಳದೇ ಪ್ರಕರಣವನ್ನು ಮುಚ್ಚಿ ಹಾಕಲು

ಶಾಂತಪ್ಪ ರೈ ಬಗ್ಗೆ ಸದಭಿಪ್ರಾಯ : ಸುಳ್ಳು ಪತ್ರಿಕಾ ಹೇಳಿಕೆ ಆರೋಪ

ಮಡಿಕೇರಿ, ಜೂ. 24: ಚೆಯ್ಯಂಡಾಣೆಯ ನಿವಾಸಿ ಶಾಂತಪ್ಪ ರೈ ಅವರ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಿನ ಠಾಣಾಧಿಕಾರಿ ವೆಂಕಟೇಶ್ ಅವರು ನೈಜ ಆರೋಪಿಗಳ ವಿರುದ್ಧ