ಒಂದೆಡೆ ಆಕ್ರೋಶ... ಇನ್ನೊಂದೆಡೆ ಸಂಭ್ರಮಾಚರಣೆ

ಮಡಿಕೇರಿ, ನ. 28: ನೋಟ್ ನಿಷೇಧದ ಹಿನ್ನೆಲೆಯಲ್ಲಿ ದೇಶದಾದ್ಯಂತ ವಿವಿಧ ರಾಜಕೀಯ ಪಕ್ಷಗಳು ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದರೆ, ಇನ್ನೊಂದೆಡೆ ಸಿಹಿ ಹಂಚಿ ಸಂಭ್ರಮಾಚರಣೆಯನ್ನು ಮಾಡಲಾಯಿತು. ಜಿಲ್ಲೆಯ