ಹತ್ಯೆ ಆರೋಪಿಗೆ ಶಿಕ್ಷೆಮಡಿಕೇರಿ, ಫೆ. 9: ತನ್ನ ಪತ್ನಿಯೊಂದಿಗೆ ತೋಟದ ಮಾಲೀಕರಿಗೆ ಅಕ್ರಮ ಸಂಬಂಧವಿದೆಯೆಂಬ ಕಾರಣಕ್ಕೆ ಮಾಲೀಕರನ್ನು ಕತ್ತಿಯಿಂದ ಕಡಿದು ಹತ್ಯೆಗೈದುದಲ್ಲದೆ, ಪತ್ನಿಯನ್ನು ಕೂಡ ಹತ್ಯೆಗೈಯ್ಯಲು ಯತ್ನಿಸಿದ ಆರೋಪಿಗೆ ಇಲ್ಲಿನ
ಸತ್ಯನಾರಾಯಣ ಪೂಜೆ ಗೋಣಿಕೊಪ್ಪ ವರದಿ , ಫೆ. 9: ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜಾ ಸಮಿತಿ, ಗೋಣಿಕೊಪ್ಪ ಪ್ರಗತಿಬಂಧು, ಸ್ವ-ಸಹಾಯ ಸಂಘಗಳ ಒಕ್ಕೂಟದ ಸಂಯುಕ್ತ ಆಶ್ರಯದಲ್ಲಿ ಸಾಮೂಹಿಕ ಸತ್ಯನಾರಾಯಣ ಪೂಜೆ
ಕುಶಾಲನಗರದಲ್ಲಿ ಮಳೆಯ ಸಿಂಚನಕುಶಾಲನಗರ, ಫೆ. 9: ಕುಶಾಲನಗರ ಸೇರಿದಂತೆ ಸುತ್ತಮುತ್ತಲಿನ ವ್ಯಾಪ್ತಿಯಲ್ಲಿ ಶುಕ್ರವಾರ ವರ್ಷದ ಮೊದಲ ಮಳೆ ಸಿಂಚನವಾಗಿದೆ. ಮಧ್ಯಾಹ್ನದಿಂದಲೇ ತುಸು ಮೋಡ ಕವಿದ ವಾತಾವರಣದೊಂದಿಗೆ ಅಲ್ಲಲ್ಲಿ ತುಂತುರು ಮಳೆ
ನಾಳೆ ಜಿಲ್ಲಾ ಪತ್ರಕರ್ತರ ಕ್ರಿಕೆಟ್ ಶನಿವಾರಸಂತೆ, ಫೆ. 9: ಶನಿವಾರಸಂತೆಯಲ್ಲಿ ತಾ. 11ರಂದು ಸ್ಥಳೀಯ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಹಾಗೂ ಭಾರತಿ ಪದವಿಪೂರ್ವ ಕಾಲೇೀಜು ಮೈದಾನದಲ್ಲಿ ನಡೆಯಲಿರುವ ಕೊಡಗು ಜಿಲ್ಲಾ ಪತ್ರಕರ್ತರ
ನಾಳೆ ವೈದ್ಯಕೀಯ ಕಾರ್ಯಾಗಾರ ಮಡಿಕೇರಿ, ಫೆ. 9: ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯು ಕಾರ್ಡಿಯೋ ಡೈಯಬಿಟಲಜಿ (ಛಿಚಿಡಿಜioಜiಚಿbeಣoಟogಥಿ) -2017 ಎಂಬ ವಿಷಯ ಕುರಿತು ಕಾರ್ಯಗಾರವು ತಾ. 11 ರಂದು ವೈದ್ಯಕೀಯ ಕಾಲೇಜಿನ