ಮತ್ತೊಮ್ಮೆ ಹುಲಿ ಹಾವಳಿಸಿದ್ದಾಪುರ, ಫೆ. 10: ಬೀಟಿಕಾಡುವಿನ ಕಾಫಿ ತೋಟದಲ್ಲಿ ಮತ್ತೊಮ್ಮೆ ಹುಲಿ ಪ್ರತ್ಯೆಕ್ಷಗೊಂಡಿದ್ದು ಗ್ರಾಮಸ್ಥರಲ್ಲಿ ಹಾಗೂ ಕಾರ್ಮಿಕರಲ್ಲಿ ಆತಂಕ ಮನೆ ಮಾಡಿದೆ. ಕಳೆದ ಕೆಲವು ದಿನಗಳಿಂದ ಸಿದ್ದಾಪುರ ಸಮೀಪದ ಬೀಟಿಕಾಡು
ಜನಪರ ಶಕ್ತಿ ಪ್ರಣಾಳಿಕೆ ತಯಾರಿಕೆಗೆ ಸಲಹೆ ಕ್ರೋಢೀಕರಣಮಡಿಕೇರಿ, ಫೆ. 10 : ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆ ಸಮೀಸುತ್ತಿರುವಂತೆಯೇ ಬಿಜೆಪಿಯಿಂದ ಜನಪರ ಶಕ್ತಿ ಪ್ರಣಾಳಿಕೆ ತಯಾರಿಕೆಗೆ ಮಡಿಕೇರಿ ಯಲ್ಲಿ ಮಹತ್ವದ ಸಭೆ ನಡೆದಿದ್ದು, ಬಿಜೆಪಿ
ಏನನ್ನುತ್ತಾರೆ ಈ ನಾಲ್ವರುರಾಜ್ಯದಲ್ಲಿ ಚುನಾವಣೆ ಘೋಷಣೆ ಆಗದಿದ್ದರೂ, ಎಲ್ಲೆಡೆ ಚುನಾವಣಾ ಚಟುವಟಿಕೆಗಳು ಬಿರುಸಾಗಿವೆ. ಘೋಷಣೆ ಮಾಡುವದಕ್ಕಿಂತ ಮುಂಚೆ ಚುನಾವಣೆಗಾಗಿ ಮಾಡುವ ಖರ್ಚನ್ನು ಚುನಾವಣಾ ಖರ್ಚು ಎಂದು ಘೋಷಣೆ ಮಾಡಬೇಕಿಲ್ಲ ಎನ್ನುವದೂ
ಬಿಸಿಯೂಟ ಮುಷ್ಕರದಿಂದ ಶಿಕ್ಷಕರಿಗೆ ‘ಬಿಸಿ’ಗೋಣಿಕೊಪ್ಪ ವರದಿ, ಫೆ. 9: ಬಿಸಿಯೂಟ ಕಾರ್ಯಕರ್ತರಗಳ ಮುಷ್ಕರದಿಂದಾಗಿ ಅಡುಗೆ ಮಾಡಲು ಮುಂದಾದ ಬಿಳುಗುಂದ ಪ್ರಾಥಮಿಕ ಶಾಲೆಯ ಶಿಕ್ಷಕಿ ಕಾಲು ಸುಟ್ಟು ಕೊಂಡಿರುವ ಘಟನೆ ನಡೆದಿದೆ.ಮಕ್ಕಳ ಹೊಟ್ಟೆ
ಬಸ್ ಅಪಘಾತ ಪ್ರಕರಣದ ಗಾಯಾಳು ಸಾವುಮಡಿಕೇರಿ, ಫೆ. 9: ನಿನ್ನೆ ಸುಂಟಿಕೊಪ್ಪ ಸಮೀಪದ ಕೊಡಗರಹಳ್ಳಿ ಶಾಂತಗಿರಿ ತೋಟ ತಿರುವಿನ ಹೆದ್ದಾರಿಯಲ್ಲಿ ಎರಡು ಬಸ್‍ಗಳ ನಡುವೆ ಸಂಭವಿಸಿದ್ದ ಮುಖಾಮುಖಿ ಡಿಕ್ಕಿ ಪ್ರಕರಣದಲ್ಲಿ ತೀವ್ರ ಗಾಯ