ಸಿದ್ದಾಪುರದಲ್ಲಿ ಸಂಭ್ರಮದ ಕುಟುಂಬ ಸಂಗಮಸಿದ್ದಾಪುರ, ಜ. 3: ಕೊಡುಂಙಲ್ಲೂರ್ ಭಗವತಿ ವೆಳಿಚ್ಚಾಪಾಡ್ ಸಂಘದ ಜಿಲ್ಲಾ ಸಮಾವೇಶವು ಹಾಗೂ ಕುಟುಂಬ ಸಂಗಮ ಸಿದ್ದಾಪುರದಲ್ಲಿ ಸಂಭ್ರಮದಿಂದ ನಡೆಯಿತು.ಬೆಳಿಗ್ಗೆ 10 ಗಂಟೆಗೆ ನೆಲ್ಯಹುದಿಕೇರಿ ಸಮೀಪದ ಕಾವೇರಿ
ನೇಪಾಳದ ವ್ಯಕ್ತಿ ನಾಪತ್ತೆ : ರಕ್ತದ ಕಲೆಯಿಂದ ಗೊಂದಲಮಡಿಕೇರಿ, ಜ. 3: ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಕೂಡಿಗೆಯ ಕಾಫಿ ವಕ್ರ್ಸ್‍ನಲ್ಲಿ ಭದ್ರತಾ ಸಿಬ್ಬಂದಿಯಾಗಿ ಕೆಲಸ ನಿರ್ವಹಿಸುತ್ತಿದ್ದ ನೇಪಾಳ ಮೂಲದ ವ್ಯಕ್ತಿಯೊಬ್ಬ ನಾಪತ್ತೆಯಾಗಿರುವ ಕುರಿತು
ಗಂಡನ ಹತ್ಯೆಗೆ ಸುಪಾರಿ: ಪತ್ನಿ ಸಹಿತ ಹಂತಕರ ಬಂಧನಮಡಿಕೇರಿ, ಜ. 3: ಕಳೆದ 12 ದಿನಗಳ ಹಿಂದೆ ಡಿ. 23 ರಂದು ಬೆಳಗಿನ ಜಾವ ಐದು ಗಂಟೆಯ ಸುಮಾರಿಗೆ ಮನೆಯ ಅಂಗಳದಲ್ಲೇ ಜೀಪು ಚಾಲಕನೊಬ್ಬನ ಮೇಲೆ
ಅಂತರ ಕಾಲೇಜು ಭಾಷಣ ಸ್ಪರ್ಧೆ ಮಡಿಕೇರಿ, ಜ. 3: ಮಂಗಳೂರು ವಿಶ್ವವಿದ್ಯಾನಿಲಯದ ಘಟಕ ಕಾಲೇಜು ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನಲ್ಲಿ 53ನೇ ಎ.ಡಿ. ಶ್ರೋಫ್ ಅವರ ಜ್ಞಾಪಕಾರ್ಥ ಅಂತರ ಕಾಲೇಜು ಭಾಷಣ
ತಾ.6 ರಂದು ಪ್ರತಿಭಟನಾ ರ್ಯಾಲಿವೀರಾಜಪೇm,É ಜ. 3: ವಿಜಯಪುರದಲ್ಲಿ ದಲಿತ ವರ್ಗಕ್ಕೆ ಸೇರಿದ ದಾನಮ್ಮನ ಮೇಲೆ ಅತ್ಯಾಚಾರ ಮಾಡಿ ಹತ್ಯೆ ಹಾಗೂ ಕೋರೆಗಾಂವ್‍ನಲ್ಲಿ ನಡೆದ ದಲಿತರ ಮೇಲಿನ ದೌರ್ಜನ್ಯ ಖಂಡಿಸಿ ತಾ:6ರಂದು