ಕಳ್ಳತನ: ಸಮರ್ಪಕ ಪೊಲೀಸ್ ನೇಮಕಕ್ಕೆ ಆಗ್ರಹ

ಗೋಣಿಕೊಪ್ಪ ವರದಿ, ಜ. 4: ಅಮ್ಮತ್ತಿ ಗ್ರಾಮದಲ್ಲಿ ಹಲವು ತಿಂಗಳುಗಳಿಂದ ನಿರಂತರವಾಗಿ ನಡೆಯುತ್ತಿರುವ ಕಳ್ಳತನ ಪ್ರಕರಣದಿಂದ ಗ್ರಾಮವನ್ನು ಕಾಪಾಡಲು ಸಮರ್ಪಕ ಪೊಲೀಸ್ ಸಿಬ್ಬಂದಿ ನೇಮಿಸದಿದ್ದಲ್ಲಿ ಪ್ರತಿಭಟನೆ ನಡೆಸಲಾಗುವದು