64ನೇ ದಿನಕ್ಕೆ ಕಾಲಿಟ್ಟ ಪೊನ್ನಂಪೇಟೆ ತಾಲೂಕು ಹೋರಾಟ

ಶ್ರೀಮಂಗಲ, ಜ. 3: ಪೊನ್ನಂಪೇಟೆ ತಾಲೂಕು ರಚನೆಗೆ ಆಗ್ರಹಿಸಿ 64ನೇ ದಿನಕ್ಕೆ ಕಾಲಿಟ್ಟ ಧರಣಿ ಸತ್ಯಾಗ್ರಹದಲ್ಲಿ ಹುದಿಕೇರಿ ತ್ರಿವೇಣಿ ಮಹಿಳಾ ಸೇವಾ ಸಮಿತಿ, ಮಹಿಳಾ ಸಮಾಜ ಹುದಿಕೇರಿ,

ಸ್ವಚ್ಛ ಸರ್ವೇಕ್ಷಣ್ ಜಾಥಾಕ್ಕೆ ಚಾಲನೆ

ವೀರಾಜಪೇಟೆ, ಜ. 3: ವೀರಾಜಪೇಟೆ ಪಟ್ಟಣ ಪಂಚಾಯತ್ ಘನತ್ಯಾಜ್ಯ ಚಟುವಟಿಕೆಗಳ ಸ್ವಚ್ಛ ಸರ್ವೇಕ್ಷಣ 2018 ಅಭಿಯಾನವನ್ನು ಅಧ್ಯಕ್ಷ ಇ.ಸಿ ಜೀವನ್ ಉದ್ಘಾಟಿಸಿದರು. ಅಭಿಯಾನದ ಪ್ರಯುಕ್ತ ತೆಲುಗರಬೀದಿಯ ಮಾರಿಯಮ್ಮ ದೇವಾಲಯದಿಂದ

ಬ್ರಹ್ಮಗಿರಿ ಪ್ರವೇಶ ನಿರ್ಬಂಧಕ್ಕೆ ಆಗ್ರಹ

ಕುಶಾಲನಗರ, ಜ. 3: ಜಿಲ್ಲೆಯ ಪವಿತ್ರ ಕ್ಷೇತ್ರ ತಲಕಾವೇರಿಯ ಬ್ರಹ್ಮಗಿರಿ ತಪ್ಪಲಿಗೆ ಪ್ರವಾಸಿಗರ ಪ್ರವೇಶಕ್ಕೆ ನಿರ್ಭಂದ ಹೇರುವದರೊಂದಿಗೆ ಭಾಗಮಂಡಲ ತ್ರಿವೇಣಿ ಸಂಗಮದಲ್ಲಿ ಸ್ವಚ್ಛತೆ ಕಾಪಾಡಲು ಕ್ರಮಕೈಗೊಳ್ಳ ಬೇಕೆಂದು

ಆರ್ಥಿಕ ಪ್ರಗತಿ ಸಾಧಿಸಲು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಸೂಚನೆ

ಮಡಿಕೇರಿ ಜ. 3 : ನಾನಾ ಇಲಾಖೆಗಳಲ್ಲಿ ಪೂರ್ಣಗೊಂಡಿರುವ ಕಾಮಗಾರಿಗಳ ಆರ್ಥಿಕ ಪ್ರಗತಿಯನ್ನು ತುರ್ತಾಗಿ ಪೂರ್ಣಗೊಳಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಕಲ್ಪನಾ ಸೂಚನೆ ನೀಡಿದರು. ನಗರದ