ಪರೀಕ್ಷೆ ಬಗ್ಗೆ ಭಯ ಬೇಡ ಪರೀಕ್ಷೆಯನ್ನು ಹಬ್ಬದಂತೆ ಸಂಭ್ರಮಿಸಿಮಡಿಕೇರಿ, ಜ. 5: ಪರೀಕ್ಷೆಯ ಬಗ್ಗೆ ಅನಗತ್ಯ ಆತಂಕ, ಭಯ, ತಲ್ಲಣ ತಾಳದೇ ಪರೀಕ್ಷೆಗಳನ್ನು ಹಬ್ಬದಂತೆ ಸಂಭ್ರಮಿಸಿ ಎಂದು ಹೆಸರಾಂತ ವ್ಯಕ್ತಿತ್ವ ವಿಕಸನ ತರಬೇತುದಾರ ಮೈಸೂರಿನ ಚೇತನ್
3 ದಿನ ಸಫಾರಿ ಬಂದ್ ಮಡಿಕೇರಿ, ಜ. 5: ನಾಗರಹೊಳೆ ವನ್ಯಧಾಮದಲ್ಲಿ ತಾ. 7 ರಿಂದ ಮೂರು ದಿನಗಳ ಕಾಲ ಸಫಾರಿ ಸ್ಥಗಿತಗೊಳ್ಳಲಿದೆ. ಹುಲಿ ಗಣತಿಯ ಹಿನ್ನೆಲೆಯಲ್ಲಿ ಈ ಕ್ರಮಕೈಗೊಳ್ಳಲಾಗಿದೆ. ಈ ವ್ಯಾಪ್ತಿಯಲ್ಲಿ
ಕೆ.ಬಿ. ಮಹಂತೇಶ್ ಸ್ಮರಣಾರ್ಥ ಪ್ರಶಸ್ತಿಮಡಿಕೇರಿ, ಜ. 5: ಕೊಡಗು ಪ್ರೆಸ್‍ಕ್ಲಬ್ ವತಿಯಿಂದ 2017ನೇ ವರ್ಷದಲ್ಲಿ ಪ್ರಕಟವಾದ ಅತ್ಯುತ್ತಮ ಪರಿಣಾಮಕಾರಿ ವರದಿಗೆ ಕೆ.ಬಿ.ಮಹಂತೇಶ್ ಸ್ಮರಣಾರ್ಥ ಪ್ರೆಸ್‍ಕ್ಲಬ್ ವಾರ್ಷಿಕ ವರದಿ ಪ್ರಶಸ್ತಿ ನೀಡಲಾಗುತ್ತದೆ.2017ನೇ ಸಾಲಿನ
ಭಾರದ ಗುಂಡು ಎಸೆತದಲ್ಲಿ ಪ್ರಥಮಮಡಿಕೇರಿ, ಜ. 5: ಇತ್ತೀಚೆಗೆ ಬೆಂಗಳೂರಿನ ಗ್ರಾಮಾಂತರ ಜಿಲ್ಲಾ ಮಾಸ್ಟರ್ಸ್ ಅಥ್ಲೆಟಿಕ್ ಅಸೋಸಿಯೇಷನ್ ಆಯೋಜಿಸಿದ್ದ 38ನೇ ರಾಜ್ಯಮಟ್ಟದ ಮಾಸ್ಟರ್ಸ್ ಅಥ್ಲೆಟಿಕ್‍ನಲ್ಲಿ ನಾಂಗಾಲ ಗ್ರಾಮದ ಚೇಮಿರ ಸೀತಮ್ಮ (ಪ್ರೇಮ)
ಹಾಕಿ ಮೊದಲ ಪಂದ್ಯ ಡ್ರಾಗೋಣಿಕೊಪ್ಪ ವರದಿ, ಜ. 5 : ನ್ಯಾಷನಲ್ ಸಬ್ ಜೂನಿಯರ್ ಹಾಕಿ ಟೂರ್ನಿಯಲ್ಲಿ ಹಾಕಿ ಕೂರ್ಗ್ ಹಾಗೂ ಅಸ್ಸಾಂ ಹಾಕಿ ತಂಡದ ಪಂದ್ಯಾಟ ಡ್ರಾ ಆಯಿತು. ಹಾಕಿ ಇಂಡಿಯಾ