ಎಡಿಸಿ ಅಧಿಕಾರ ಸ್ವೀಕಾರ

ಮಡಿಕೇರಿ, ಮಾ. 9: ಕೊಡಗು ಜಿಲ್ಲಾ ನೂತನ ಹೆಚ್ಚುವರಿ ಜಿಲ್ಲಾಧಿಕಾರಿಯಾಗಿ ಡಿ.ಎಂ.ಸತೀಶ್ ಕುಮಾರ್ ಅವರು ಅಧಿಕಾರ ವಹಿಸಿಕೊಂಡಿದ್ದಾರೆ. ಸತೀಶ್ ಕುಮಾರ್ ಅವರು ಹಾವೇರಿಯಲ್ಲಿ ಪ್ರೊಬೆಷನರಿಯಾಗಿ, ನಂತರ ಬಾಗಲಕೋಟೆಯ

ಹೋಂಸ್ಟೇ ಮಾಲೀಕರ ಸಭೆ

ಕೂಡಿಗೆ, ಮಾ. 9: ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಹೋಂಸ್ಟೇ ಮಾಲೀಕರೊಂದಿಗೆ ಪೊಲೀಸ್ ಸಭೆ ನಡೆಯಿತು. ಸಭೆಯಲ್ಲಿ ಗ್ರಾಮಾಂತರ ಪೊಲೀಸ್ ಠಾಣಾಧಿಕಾರಿ ನವೀನ್‍ಗೌಡ ಮಾತನಾಡಿ, ಹೋಂಸ್ಟೇಗೆ

ಸಂಚಾರಿ ನ್ಯಾಯಬೆಲೆ ವಾಹನ ಬದಲಾಯಿಸಲು ಆಗ್ರಹ

ಸೋಮವಾರಪೇಟೆ, ಮಾ. 9: ತಾಲೂಕಿನ ಗರ್ವಾಲೆ, ಬೆಟ್ಟದಳ್ಳಿ, ಶಾಂತಳ್ಳಿ, ಗಾಳಿಬೀಡು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಂಚರಿಸುತ್ತಿರುವ ಸಂಚಾರಿ ನ್ಯಾಯಬೆಲೆ ವಾಹನ ಹಳೆಯದಾಗಿದ್ದು ಅನಾಹುತ ಸಂಭವಿಸುವ ಮೊದಲೇ ಬದಲಾಯಿಸಬೇಕೆಂದು

ಕಾಫಿ ವಂಚನೆ: ಸಂಧಾನದಿಂದ ಬಗೆಹರಿಸಲು ಕಸರತ್ತು

ಮಡಿಕೇರಿ, ಮಾ. 9: ದಕ್ಷಿಣ ಕೊಡಗಿನ ಕಿರುಗೂರು, ಬಲ್ಯಮಂಡೂರು, ನಾಲ್ಕೇರಿ, ಬೆಸಗೂರು ಸುತ್ತಮುತ್ತಲಿನ ಬೆಳೆಗಾರರಿಗೆ ಕಾಫಿ ಖರೀದಿ ಹಣ ಪಾವತಿಸದೆ ವಂಚಿಸಿರುವ ಪ್ರಕರಣವನ್ನು ಸಂಧಾನದಿಂದ ಬಗೆಹರಿಸುವ ದಿಸೆಯಲ್ಲಿ