ಇಂದು ಶ್ರೀನಿವಾಸ ಕಲ್ಯಾಣೋತ್ಸವಕುಶಾಲನಗರ, ಫೆ. 24: ಕುಶಾಲನಗರದಲ್ಲಿ ತಾ. 25 ರಂದು (ಇಂದು) ನಡೆಯಲಿರುವ ಶ್ರೀನಿವಾಸ ಕಲ್ಯಾಣೋತ್ಸವ ಅಂಗವಾಗಿ ತಿರುಮಲ ತಿರುಪತಿ ದೇವಸ್ತಾನದಿಂದ ಕುಶಾಲನಗರಕ್ಕೆ ಶನಿವಾರ ಆಗಮಿಸಿದ ಪ್ರಮುಖ ಅರ್ಚಕರು
ಜಮಾಬಂದಿ ಕಾರ್ಯಕ್ರಮ ಶನಿವಾರಸಂತೆ, ಫೆ. 24: ಸ್ಥಳೀಯ ಗ್ರಾ.ಪಂ.ಯ 2015-16 ಹಾಗೂ 2016-17ನೇ ಸಾಲಿನ ಜಮಾಬಂದಿ ಕಾರ್ಯಕ್ರಮ ತಾ. 27ರಂದು ಮಂಗಳವಾರ ಬೆಳಿಗ್ಗೆ 11 ಗಂಟೆಗೆ ಪಂಚಾಯಿತಿ ಸಭಾಂಗಣದಲ್ಲಿ ನಡೆಯಲಿದೆ.
ಕೃಷಿ ಯಂತ್ರೋಪಕರಣ ಸೇವಾ ಕೇಂದ್ರಕ್ಕೆ ಅರ್ಜಿ ಸೋಮವಾರಪೇಟೆ, ಫೆ. 24: ಗ್ರಾಮೀಣ ಕೃಷಿ ಯಂತ್ರೋಪಕರಣದ ಸೇವಾ ಕೇಂದ್ರಗಳನ್ನು ಸ್ಥಾಪಿಸಲು ಅರ್ಹ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಕೃಷಿ ಇಲಾಖೆಯ ನಿರ್ದೇಶಕ ಡಾ. ರಾಜಶೇಖರ್ ತಿಳಿಸಿದ್ದಾರೆ. ಗ್ರಾಮೀಣ
ಮಾಲಂಬಿಯಲ್ಲಿ ಜೆಡಿಎಸ್ ಕಾರ್ಯಕರ್ತರ ಸಭೆಆಲೂರು-ಸಿದ್ದಾಪುರ, ಫೆ. 24: ಮುಂದಿನ ವಿಧಾನಸಭಾ ಚುನಾವಣೆ ಹಿನ್ನೆಲೆ ಜೆಡಿಎಸ್ ಪಕ್ಷದ ಅಭ್ಯರ್ಥಿಗಳ ಪಟ್ಟಿ ಘೋಷಣೆ ಮಾಡಲಾಗಿದ್ದು, ಈ ಹಿನ್ನೆಲೆ ಸಮೀಪದ ಮಾಲಂಬಿ ಗ್ರಾಮದಲ್ಲಿ ಜೆಡಿಎಸ್ ಕಾರ್ಯಕರ್ತರ
ಸಾಲಭಾದೆ ರೈತ ಆತ್ಮಹತ್ಯೆಗುಡ್ಡೆಹೊಸೂರು,ಫೆ. 23: ಇಲ್ಲಿಗೆ ಸಮೀಪದ ಬೊಳ್ಳೂರು ಗ್ರಾಮದ ನಿವಾಸಿ ಚಂದ್ರ ಎಂಬವರು ಸಹಕಾರ ಸಂಘದಲ್ಲಿ ಮಾಡಿದ್ದ ಸಾಲವನ್ನು ತೀರಿಸಲಾಗದೆ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ.ಕುಶಾಲನಗರದ ವ್ಯವಸಾಯೋತ್ಪನ ಸಹಕಾರ ಸಂಘದಲ್ಲಿ