ಮುಂದುವರಿದ ಅಹೋರಾತ್ರಿ ಧರಣಿಮಡಿಕೇರಿ, ಫೆ. 25: ದಲಿತ ಸಂಘರ್ಷ ಸಮಿತಿ ಆಶ್ರಯದಲ್ಲಿ ನಗರದ ಗಾಂಧಿಮಂಟಪ ಬಳಿ ಕಳೆದ ಮೂರು ದಿನಗಳಿಂದ ನಡೆಸುತ್ತಿರುವ ಧರಣಿಯನ್ನು ಹೆಬ್ಬಾಲೆ ಭದ್ರಗೋಳ ಪೈಸಾರಿ ನಿವಾಸಿಗಳು ಮುಂದುವರಿಸಿ
ಆನೆಕೆರೆಯನ್ನು ಸ್ವಚ್ಛಗೊಳಿಸಿದ ಸಾರ್ವಜನಿಕರುಸೋಮವಾರಪೇಟೆ, ಫೆ. 25 : ಸ್ಥಳೀಯ ಐತಿಹಾಸಿಕ ಆನೆಕೆರೆಯಲ್ಲಿ ಬೆಳೆದಿದ್ದ ಗಿಡಗಂಟಿಗಳನ್ನು ಇಲ್ಲಿನ ವಾಹನ ಚಾಲಕರು ಮತ್ತು ಮೋಟಾರು ಕೆಲಸಗಾರರ ಸಂಘ, ನಗರ ಗೌಡ ಒಕ್ಕೂಟ ಹಾಗೂ
‘ಹೆಣ್ಣಿಗೆ ಗೌರವ ಪರಿಸರ ಉಳಿಸಿ ಕಾಡು ಬೆಳೆಸಿ’ಮಡಿಕೇರಿ, ಫೆ. 25: ಭಾರತೀಯ ಸಂಸ್ಕøತಿಯಲ್ಲಿ ಹೆಣ್ಣಿಗೆ ಮಹತ್ವದ ಗೌರವಯುತ ಸ್ಥಾನಮಾನವಿದೆ. ಮಾತೃಸ್ವರೂಪಿಣಿಯಾಗಿ ಹೆಣ್ಣನ್ನು ಗೌರವಿಸುವ ಪರಂಪರೆ ಭಾರತೀಯ ಸಂಸ್ಕøತಿಯಲ್ಲಿದೆ. ಮಹಾಭಾರತದಲ್ಲಿ ದುರ್ಯೋಧನ ದ್ರೌಪದಿಯ ವಸ್ತ್ರಾಪಹರಣ ಸನ್ನಿವೇಶದ
ತಾಯಿಯ ಅಕ್ರಮ ಸಂಬಂಧಕ್ಕೆ ಬಲಿಯಾದ ತಂದೆ ಅನಾಥವಾದ ಮಕ್ಕಳುಕುಶಾಲನಗರ, ಫೆ. 24 : ಕುಶಾಲನಗರದಲ್ಲಿ ನಡೆದ ಮಹೇಶ್ ಕೊಲೆ ಪ್ರಕರಣದ ಬಗ್ಗೆ ಹೆಚ್ಚಿನ ತನಿಖೆಯನ್ನು ಪೊಲೀಸರು ಕೈಗೊಂಡಿದ್ದಾರೆ. ಮಹೇಶನೊಂದಿಗೆ ಕೆಲಸ ಮಾಡುತ್ತಿದ್ದ ರಘುನೊಂದಿಗೆ ಅನೈತಿಕ ಸಂಬಂಧದ
ಸಾವಿನೊಂದಿಗೆ ಹುದುಗಿ ಹೋದ ನಿಗೂಢ ಸತ್ಯ...!? ಮಡಿಕೇರಿ, ಫೆ. 24: ನಿನ್ನೆ ಉರಿ ಬಿಸಿಲಿನ ನಡುವೆ ಕಾಲೂರು ಗ್ರಾಮದ ಮನೆಯೊಂದರಲ್ಲಿ ಒಂಟಿಯಾಗಿದ್ದ ಮುಗ್ಧ ಮಹಿಳೆಯ ಮೇಲೆ ಗುಂಡು ಹಾರಿಸಿ ಕೊಲೆಗೈಯ್ಯುವದರೊಂದಿಗೆ ಆ ವ್ಯಕ್ತಿ ತಾನು