ನಿಧನ ಕುಶಾಲನಗರದ ರಾಧಾಕೃಷ್ಣ ಬಡಾವಣೆಯ ವಿ.ಎಂ. ತಿಮ್ಮಯ್ಯ (ನಿವೃತ್ತ ಆರೋಗ್ಯ ಅಧಿಕಾರಿ) (80) ಅವರು ತಾ. 26 ರಂದು ನಿಧನರಾದರು. ಮೃತರ ಅಂತ್ಯಕ್ರಿಯೆ ತಾ. 27 ರಂದು (ಇಂದು)
ಬಿಳಿಗೇರಿ ಪನ್ನಂಗಾಲತಮ್ಮೆ ಪ್ರತಿಷ್ಠಾಪನೆಮಡಿಕೇರಿ, ಫೆ. 26: ಇಲ್ಲಿಗೆ ಸಮೀಪದ ಬಿಳಿಗೇರಿಯ ಶ್ರೀ ಪನ್ನಂಗಾಲತಮ್ಮೆ ದೇವಿಯ ಪ್ರತಿಷ್ಠಾಪನೆ ಹಾಗೂ ಬ್ರಹ್ಮಕಲಶಾಭಿಷೇಕ ಪೂಜೆ ಇಂದು ಬೆಳಿಗ್ಗೆ 6.50ರಿಂದ 7.50ರ ಶುಭ ಮುಹೂರ್ತದಲ್ಲಿ ನೆರವೇರಿತು.
ನಾಲ್ಕನೇ ದಿನ ಮುಂದುವರಿದ ಧರಣಿಮಡಿಕೇರಿ, ಫೆ. 26: ತಿತಿಮತಿ ಬಳಿ ಹೆಬ್ಬಾಲೆ ಭದ್ರಗೊಳ ಹಾಡಿಯ ನಿವಾಸಿಗಳು ಮೂಲಭೂತ ಸೌಕರ್ಯಕ್ಕೆ ಆಗ್ರಹಿಸಿ ನಡೆಸುತ್ತಿರುವ ಮುಷ್ಕರ ಇಂದು ಕೂಡ ಮುಂದುವರಿದಿದೆ. ಇಲ್ಲಿನ ಗಾಂಧಿ ಮಂಟಪ
ಮಹಿಳಾ ಸಭೆಯಲ್ಲಿ ‘ಕಾಣದ ಕೈ’ಗಳು!ಮಡಿಕೇರಿ, ಫೆ. 26: ಎಐಸಿಸಿ ಮಹಿಳಾ ಘಟಕದ ಸಭೆ ಮಡಿಕೇರಿಯ ಹೊಟೇಲೊಂದರಲ್ಲಿ ನಡೆದಿದೆ. ಎಐಸಿಸಿ ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ, ಕೊಡಗು-ಮೈಸೂರು ಜಿಲ್ಲಾ ಉಸ್ತುವಾರಿ ಮಹಿಳಾ ಘಟಕದ
ಇಂದಿನಿಂದ ‘ಕ್ವೆಸ್ಟ್ 2018’ ವಿಚಾರ ಸಂಕಿರಣಮಡಿಕೇರಿ ಫೆ.26 : ಅಂತರ್ರಾಷ್ಟ್ರೀಯ ದಂತ ವೈದ್ಯಕೀಯ ಶಿಕ್ಷಣ ಸಂಸ್ಥೆಗಳ ಸಂಸ್ಥೆ (ಐಡಿಯಾ) ಹಾಗೂ ವೀರಾಜಪೇಟೆಯ ಕೊಡಗು ದಂತ ವೈದ್ಯಕೀಯ ಶಿಕ್ಷಣ ಸಂಸ್ಥೆಯ ಸಹಯೋಗದಲ್ಲಿ ಎರಡು ದಿನಗಳ