ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗೆ ಬೀಳ್ಕೊಡುಗೆಮಡಿಕೇರಿ, ಫೆ. 26: ಕರ್ನಾಟಕ ರಾಜ್ಯ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಅಶೋಕ್ ಕುಮಾರ್ ಗರ್ಗ್ ಅವರು ಇಂದು ನಗರದ ಕೊಡಗು ವೃತ್ತ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿಗೆ
ಭಗವತಿನಗರ ಗಾಳಿಬೀಡು ಬಳಿ ಕಾಡ್ಗಿಚ್ಚುಮಡಿಕೇರಿ, ಫೆ. 26: ನಿನ್ನೆ ಮಧ್ಯಾಹ್ನದ ಸುಡುಬಿಸಿಲಿನ ನಡುವೆ ಇಲ್ಲಿನ ಭಗವತಿನಗರ ಹಾಗೂ ಗಾಳಿಬೀಡುವಿನ ಕೂಟುಹೊಳೆ ವ್ಯಾಪ್ತಿಯಲ್ಲಿ ಯಾರೋ ಕಿಡಿಗೇಡಿಗಳು ಕಾಡಿಗೆ ಬೆಂಕಿ ಹಚ್ಚಿದ ಪರಿಣಾಮ ಹತ್ತಾರು
ತಮಿಳು ಸಂಘದಿಂದ ಎರಡನೇ ವರ್ಷದ ಪೊಂಗಲ್ ಆಚರಣೆಸಿದ್ದಾಪುರ, ಫೆ. 26 : ಕೊಡಗು ಜಿಲ್ಲಾ ಕಾವೇರಿ ತಮಿಳು ಸಂಘದ ವತಿಯಿಂದ ಇಲ್ಲಿನ ಚರ್ಚ್ ಹಾಲ್‍ನಲ್ಲಿ ಎರಡನೇ ವರ್ಷದ ಪೊಂಗಲ್ ಆಚರಣೆ ಕಾರ್ಯಕ್ರಮ ನಡೆಯಿತು.ಕಾರ್ಯಕ್ರಮದಲ್ಲಿ ಕೊಡಗು
ವೀರಾಜಪೇಟೆಯಲ್ಲಿ ಪ್ರಧಾನ ಮಂತ್ರಿ ಕೌಶಲ್ಯ ಕೇಂದ್ರಕ್ಕೆ ಚಾಲನೆವೀರಾಜಪೇಟೆ, ಫೆ. 26: ಕೊಡಗಿನ ಪ್ರವಾಸೋದ್ಯಮದ ಬೆಳವಣಿಗೆಗೂ ಕೌಶಲ್ಯ ತರಬೇತಿಯ ವಿದ್ಯೆ ಸಹಕಾರಿಯಾಗಲಿದೆ. ಪ್ರವಾಸೋದ್ಯಮಕ್ಕೆ ಸಂಬಂಧಿಸಿದಂತೆ ಕೊಡಗಿನ ನೆಲದ ಮಹತ್ವವವನ್ನು ಪ್ರವಾಸಿಗರಿಗೆ ಅರಿವು ಮೂಡಿಸುವಂತಾಗಬೇಕು ಎಂದು ಕೇಂದ್ರÀ
ಸಾಮಾನ್ಯ ಸಭೆಯಿಂದ ಹೊರ ನಡೆದ ಅಧ್ಯಕ್ಷರು*ಗೋಣಿಕೊಪ್ಪಲು, ಫೆ. 26: ಪಂಚಾಯಿತಿ ವ್ಯಾಪ್ತಿಯ ಅಭಿವೃದ್ದಿ ಕಾರ್ಯಗಳ ಬಗ್ಗೆ ಚರ್ಚೆ ನಡೆಸಲು ಕರೆದ ಸಾಮಾನ್ಯ ಸಭೆಯನ್ನು ತಿರಸ್ಕರಿಸಿ ಅಧ್ಯಕ್ಷರು ಹೊರನಡೆದ ಘಟನೆ ನಡೆದಿದೆ. ಪಟ್ಟಣದ ಅಭಿವೃದ್ದಿ