ಉಚಿತ ಸಾಮಗ್ರಿ ವಿತರಣೆ

ಕುಶಾಲನಗರ, ಮಾ. 21: ಸರಕಾರಿ ಶಾಲೆಗಳಲ್ಲಿ ಬಿಸಿಯೂಟ ತಯಾರಿಸುವ ಮಹಿಳಾ ಸಿಬ್ಬಂದಿಗಳಿಗೆ ಉದ್ಯಮಿ ಉಮಾಶಂಕರ್ ದಿನಸಿ ಸಾಮಗ್ರಿಗಳನ್ನು ಉಚಿತವಾಗಿ ವಿತರಿಸಿದರು. ಪಟ್ಟಣ ಸೇರಿದಂತೆ ಸುತ್ತಮುತ್ತಲ ಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ

‘ಪೊಲೀಸರ ಕರ್ತವ್ಯದಲ್ಲಿ ಸಾರ್ವಜನಿಕರ ಸಹಕಾರ ಮುಖ್ಯ’

ಶನಿವಾರಸಂತೆ, ಮಾ. 21: ಪೊಲೀಸರ ಕರ್ತವ್ಯದಲ್ಲಿ ಸಾರ್ವಜನಿಕರ ಸಹಕಾರ ಪ್ರಮುಖವಾಗಿದ್ದು, ಜನಸಾಮಾನ್ಯರು ಪೊಲೀಸರೊಂದಿಗೆ ಸಹಕರಿಸಬೇಕು ಎಂದು ನೂತನ ಪಿಎಸ್‍ಐ ಎನ್. ಆನಂದ್ ಅಭಿಪ್ರಾಯಪಟ್ಟರು. ಪಟ್ಟಣದ ಪೊಲೀಸ್ ಠಾಣೆಗೆ ಟಿ.

ವಿದ್ಯುತ್ ಸಂಪರ್ಕ : ತಾ. 31 ರವರೆಗೆ ಅವಕಾಶ

ಸೋಮವಾರಪೇಟೆ, ಮಾ. 21: ಸರ್ವರಿಗೂ ವಿದ್ಯುತ್ ನೀಡುವ “ಸೌಭಾಗ್ಯ” ಯೋಜನೆ ಜಾರಿಯಲ್ಲಿದ್ದು, ಫಲಾನುಭವಿಗಳು ಯೋಜನೆಯ ಸದುಪಯೋಗ ಪಡೆಯಬೇಕೆಂದು ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ತಿಳಿಸಿದ್ದಾರೆ. ಪ್ರಧಾನಮಂತ್ರಿಗಳ ಸೌಭಾಗ್ಯ ಯೋಜನೆಯಡಿಯಲ್ಲಿ

ಜಲಚರಗಳ ಸ್ಥಳಾಂತರಕ್ಕೆ ಜಂಟಿ ಕಾರ್ಯಾಚರಣೆ

ಕುಶಾಲನಗರ, ಮಾ. 21: ಕಾವೇರಿ ನದಿ ನೀರಿನ ಹರಿವು ಕ್ಷೀಣಗೊಳ್ಳುವದರೊಂದಿಗೆ ನೀರಿನ ಗುಣಮಟ್ಟ ಏರುಪೇರಾಗುತ್ತಿರುವ ಹಿನ್ನೆಲೆ ಅಪಾಯದ ಅಂಚಿನಲ್ಲಿರುವ ಅಪರೂಪದ ಮಹಶೀರ್ ಸೇರಿದಂತೆ ಜಲಚರಗಳನ್ನು ಸ್ಥಳಾಂತರಿಸಲು ಮೀನುಗಾರಿಕೆ

ಲಾಭದಾಯಕ ಮರಗಳ ಪರಿಚಯಿಸಲು ಕರೆ

ಗೋಣಿಕೊಪ್ಪ ವರದಿ, ಮಾ. 21: ತೋಟಗಾರಿಕಾ ಬೆಳೆಗಳೊಂದಿಗೆ ಭವಿಷ್ಯದಲ್ಲಿ ರೈತನಿಗೆ ಆರ್ಥಿಕವಾಗಿ ಲಾಭ ತಂದುಕೊಡಬಲ್ಲ ಮರಗಳನ್ನು ರೈತನಿಗೆ ಪರಿಚಯಿಸಲು ವಿಜ್ಞಾನಿಗಳು ಸಂಶೋಧನೆಯಲ್ಲಿ ತೊಡಗಿಸಿ ಕೊಳ್ಳಬೇಕು ಎಂದು ಶಿರಸಿ