ಮಡಿಕೇರಿ, ಜ. 29: ಖಗ್ರಾಸ ಚಂದ್ರಗ್ರಹಣದ ಪ್ರಯುಕ್ತ ಶ್ರೀ ಭಗಂಡೇಶ್ವರ - ತಲಕಾವೇರಿ ದೇವಾಲಯದಲ್ಲಿ ತಾ. 31 ರಂದು 12 ಗಂಟೆಯ ನಂತರ ಯಾವದೇ ಸೇವೆಗಳು ಇರುವದಿಲ್ಲ ಎಂದು ದೇವಾಲಯದ ಕಾರ್ಯ ನಿರ್ವಹಣಾಧಿಕಾರಿ ತಿಳಿಸಿದ್ದಾರೆ.