ಮಾಧ್ಯಮಗಳ ಜವಾಬ್ದಾರಿ ಹೆಚ್ಚಿನದುಮಡಿಕೇರಿ, ಫೆ. 4: ಪೊಲೀಸರು ಮತ್ತು ಮಾಧ್ಯಮಗಳು ಸಮಾಜದ ತಪ್ಪು ಒಪ್ಪುಗಳನ್ನು ತಿದ್ದುತ್ತಾ ಮುನ್ನಡೆದರೂ ಪೊಲೀಸರಿಗಿಂತ ಮಾಧ್ಯಮಗಳಿಗೆ ಹೆಚ್ಚಿನ ಜವಬ್ದಾರಿ ಇದೆ ಎಂದು ಡಿವೈಎಸ್ಪಿ ಸುಂದರ್ ರಾಜ್
ತಾ. 10 ರಾಷ್ಟ್ರೀಯ ಲೋಕ ಅದಾಲತ್ಮಡಿಕೇರಿ, ಫೆ. 4: ರಾಜ್ಯ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ವತಿಯಿಂದ ತಾ. 10 ರಂದು ನ್ಯಾಯಾಲಯದ ಆವರಣಗಳಲ್ಲಿ ರಾಷ್ಟ್ರೀಯ ಲೋಕ ಅದಾಲತ್ ನಡೆಯಲಿದೆ ಎಂದು
ಇಂದು ಜೆಡಿಎಸ್ ಸಭೆ ಭಾಗಮಂಡಲ, ಫೆ. 4: ಭಾಗಮಂಡಲ ಹೋಬಳಿ ಜಾತ್ಯತೀತ ಜನತಾದಳ ಪಕ್ಷದ ಕಾರ್ಯಕರ್ತರ ಮತ್ತು ಹಿತೈಷಿಗಳ ಸಭೆ ತಾ. 5 ರಂದು (ಇಂದು) ಪೂರ್ವಾಹ್ನ 10.30ಕ್ಕೆ ಭಾಗಮಂಡಲ ಗೌಡ
ಮಹಿಳೆಗೆ ಬೈಕ್ ಡಿಕ್ಕಿಮಡಿಕೇರಿ, ಫೆ. 4: ಬೆಂಗಳೂರಿನಿಂದ ದುಬಾರೆಗೆ ಪ್ರವಾಸ ಬಂದಿದ್ದ ಮಹಿಳೆ ಶೃತಿ (27) ಎಂಬವರಿಗೆ ರಸ್ತೆ ದಾಟುವಾಗ ಅಪರಿಚಿತನೊಬ್ಬ ಬೈಕ್ ಡಿಕ್ಕಿಪಡಿಸಿ ಪರಾರಿಯಾಗಿರುವ ಘಟನೆ ಇಂದು 3
ನಮ್ಮ ಪರಿಚಯವಿದೆಯೇ..., ನಾವು ನಕ್ಸಲರು.....!ಮಡಿಕೇರಿ, ಫೆ. 3: ನಿನ್ನೆ ಸಂಜೆಗತ್ತಲೆ ನಡುವೆ ಕಾನನದ ಮಧ್ಯದಲ್ಲಿರುವ ಮನೆಗೆ, ಸೇನೆಯ ಸಮವಸ್ತ್ರ ಹೋಲುವ ಹಸಿರು ಧಿರಿಸು ತೊಟ್ಟಿದ್ದ ಮೂವರು ಅಪರಿಚಿತ ಶಸ್ತ್ರಧಾರಿಗಳು ಹಠಾತ್ ಪ್ರವೇಶಿಸುವದರೊಂದಿಗೆ