ಜೆಡಿಎಸ್ಗೆ ಆಯ್ಕೆಮಡಿಕೇರಿ, ಏ. 26: ಕೊಡಗು ಜಿಲ್ಲಾ ಜಾತ್ಯತೀತ ಜನತಾದಳದ ಜಿಲ್ಲಾ ಉಪಾಧ್ಯಕ್ಷರಾಗಿ ಕೆ.ಯು. ಅಶ್ರಫ್, ಕಾರ್ಯದರ್ಶಿ ಯಾಗಿ ಬೊಳ್ಯಂಡ ಗಣೇಶ್ ಹಾಗೂ ಜಂಟಿ ಕಾರ್ಯದರ್ಶಿಯಾಗಿ ಎ.ಸುರೇಂದ್ರ ಶೆಟ್ಟಿ
ಕಾರಾಗೃಹದೊಳಗೆ ಪರಿಶೀಲನೆಮಡಿಕೇರಿ, ಏ. 26: ಇಲ್ಲಿನ ಕರ್ಣಂಗೇರಿಯಲ್ಲಿರುವ ಜಿಲ್ಲಾ ಕಾರಾಗೃಹಕ್ಕೆ ಇಂದು ಪೊಲೀಸ್ ಇಲಾಖೆಯ ಚುನಾವಣಾ ನೋಡಲ್ ಅಧಿಕಾರಿಯಾಗಿರುವ ಡಿವೈಎಸ್‍ಪಿ ಕೆ.ಎಸ್. ಸುಂದರರಾಜ್ ನೇತೃತ್ವದಲ್ಲಿ ದಿಢೀರ್ ಭೇಟಿ ನೀಡಿ
ಚೂರಿ ಇರಿತ : ಆರೋಪಿ ಬಂಧನಸುಂಟಿಕೊಪ್ಪ,ಏ.26: ಕ್ಷುಲ್ಲಕ ಕಾರಣಕ್ಕೆ ಕಲಹ ನಡೆದು ಮೂವರಿಗೆ ಚಾಕುವಿನಿಂದ ಇರಿದು ಗಾಯಗೊಳಿಸಿ ತಲೆ ಮರೆಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ಕುಶಾಲನಗರ ಸಮೀಪದ ಕಡುವಿನ ಹೊಸಹಳ್ಳಿ
ಇಂದು ಅಸ್ಮಾವುಲ್ಹುಸ್ನಾಮಡಿಕೇರಿ, ಏ. 26: ಮಡಿಕೇರಿಯ ಎಂ.ಎಂ. ಮಸೀದಿ ಯಲ್ಲಿ ತಿಂಗಳ ಅಸ್ಮಾವುಲ್‍ಹುಸ್ನಾ ರಾತೀಬ್ ತಾ. 27 ರಂದು (ಇಂದು) ರಾತ್ರಿ ನಡೆಯಲಿದೆ ಎಂದು ಮಸೀದಿಯ ಧರ್ಮಗುರು ಅಬ್ದುಲ್
ಕ್ರೀಡಾ ಶಾಲೆಗೆ ಆಯ್ಕೆ ತರಬೇತಿ ಶಿಬಿರ ಕೂಡಿಗೆ, ಏ. 26: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಕ್ರೀಡಾಶಾಲೆ ಮತ್ತು ನಿಲಯಕ್ಕೆ ಕಿರಿಯ ಬಾಲಕ ಮತ್ತು ಬಾಲಕಿಯರಿಗಾಗಿ ರಾಜ್ಯಮಟ್ಟದಲ್ಲಿ ಪ್ರವೇಶ ಆಯ್ಕೆ ಪರಿಶೀಲನಾ