ಮಧ್ಯರಾತ್ರಿ ಮನೆಯ ಮೇಲೆ ಗುಂಡಿನ ಧಾಳಿ

ಗೋಣಿಕೊಪ್ಪಲು, ಏ.28: ಪೊನ್ನಂಪೇಟೆ ಸಮೀಪ ಬೇಗೂರಿನ ಚೀಣಿವಾಡ ಗ್ರಾಮದ ಬೊಳ್ಳೆಂಗಡ ದಾದು ಪೂವಯ್ಯನವರ ಮನೆಯ ಮೇಲೆ ಗುಂಡಿನ ದಾಳಿಯಾಗಿದ್ದು ಯಾವದೇ ಪ್ರಾಣ ಹಾನಿ ಸಂಭವಿಸಿರುವದಿಲ್ಲ. ಶುಕ್ರವಾರ ಮಧ್ಯರಾತ್ರಿ

ಯುಪಿಎಸ್‍ಸಿ: ಕೊಡಗಿಗೆ ಕೀರ್ತಿ ತಂದ ಪುನೀತ್ ಕುಟ್ಟಯ್ಯ

ಮಡಿಕೇರಿ, ಏ. 28: ಕೇಂದ್ರ ನಾಗರಿಕ ಸೇವಾ ಪರೀಕ್ಷೆ (ಯುಪಿಎಸ್‍ಸಿ) ಫಲಿತಾಂಶ ಶುಕ್ರವಾರ ಪ್ರಕಟಗೊಂಡಿದೆ. ಕಳೆದ ಬಾರಿಯ ಪರೀಕ್ಷೆಯಲ್ಲಿ 501ನೇ ರ್ಯಾಂಕ್‍ನ ಮೂಲಕ ಸಾಧನೆ ತೋರಿದ ಕೊಡಗಿನ

ಅಮ್ಮ ಕೊಡವ ಕುಟುಂಬಸ್ಥರ ಕಳಕಳಿ

ಗೋಣಿಕೊಪ್ಪಲು, ಏ. 28: ಪೆÇನ್ನಂಪೇಟೆಯಲ್ಲಿ ಶ್ರೀ ರಾಮಕೃಷ್ಣ ಶಾರದಾಶ್ರಮ ಹಾಗೂ ಆಶ್ರಮ ಆಸ್ಪತ್ರೆ ನೆಲೆಗೊಳ್ಳಲು ಅಮ್ಮಕೊಡವ ಕುಟುಂಬಸ್ಥರಾದ ಪುತ್ತಾಮನೆ ಮುದ್ದಮಯ್ಯ-ಪೆÇನ್ನಮ್ಮ ದಂಪತಿ ಹಾಗೂ ಅಚ್ಚಿಯಂಡ ಕಾಳಮಯ್ಯ ಕುಟುಂಬಸ್ಥರು