ಹೆಗ್ಗಡೆ ಸಮಾಜದ ಕ್ರೀಡಾ ಕೂಟಕ್ಕೆ ಚಾಲನೆವೀರಾಜಪೇಟೆ, ಏ. 28: ಕ್ರೀಡೆಯಿಂದ ಮನೋವಿಕಾಸಕ್ಕೆ ಉತ್ತೇಜನ ದೊರೆಯುತ್ತದೆ. ಪಠ್ಯದ ಜೊತೆಯಲ್ಲಿ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಿದರೆ ಏಕಾಗ್ರತೆ ಹಾಗೂ ಶಿಸ್ತನ್ನು ಬೆಳೆಸಿಕೊಳ್ಳಬಹುದು ಎಂದು ಸ್ಟೇಟ್ ಬ್ಯಾಂಕ್ ಆಫ್
ಕ್ರಿಕೆಟ್ ಉತ್ಸವ : 2030ರ ತನಕ ನೋಂದಣಿಕೊಡವ ಕುಟುಂಬಗಳ ನಡುವಿನ ಕೌಟುಂಬಿಕ ಕ್ರಿಕೆಟ್ ಉತ್ಸವ ಆಯೋಜನೆಗೆ 2030ರ ತನಕವೂ ವಿವಿಧ ಕುಟುಂಬಗಳು ಹೆಸರು ನೋಂದಾಯಿಸಿಕೊಂಡಿರುವದು ವಿಶೇಷವಾಗಿದೆ. 1997ರಲ್ಲಿ ಕೌಟುಂಬಿಕ ಹಾಕಿ ಉತ್ಸವ ಆರಂಭಗೊಂಡರೆ, 2000ನೇ
ಮಡಿಕೇರಿಯಲ್ಲಿ ಇಂದಿನಿಂದ ಮಡ್ಲಂಡ ಕಪ್ ಕ್ರಿಕೆಟ್ 2018ಮಡಿಕೇರಿ, ಏ. 28: ಕೊಡಗಿಗೆ ಕ್ರೀಡೆಗೂ ಎಲ್ಲಿಲ್ಲದ ನಂಟು. ಇದರಂತೆ ಜಿಲ್ಲೆಯಲ್ಲಿ ನಡೆಯುವ ಜನಾಂಗೀಯ ಕ್ರೀಡಾ ಕೂಟಗಳೂ ಕ್ರೀಡಾಸಕ್ತರ ಗಮನ ಸೆಳೆಯುತ್ತದೆ. ಕೌಟುಂಬಿಕ ಹಾಕಿ ಉತ್ಸವದಂತೆ ಕೊಡವ
ಮಳೆ ಹುಡುಗಿಯ ಹಾಡಿ ವಾಸ್ತವ್ಯಗೋಣಿಕೊಪ್ಪಲು, ಏ.28: ಮುಂಗಾರು ಮಳೆ ಖ್ಯಾತಿಯ ನಟಿ ಪೂಜಾಗಾಂಧಿ ಹಾಡಿ ವಾಸ್ತವ್ಯ ಮಾಡುವ ಮೂಲಕ ಜೆಡಿಎಸ್ ಪಕ್ಷದ ಅಭ್ಯರ್ಥಿ ಸಂಕೇತ್ ಪೂವಯ್ಯ ಅವರ ಪರವಾಗಿ ಮನೆ ಮನೆ
ಚೆಕ್ಪೋಸ್ಟ್ಗಳಲ್ಲಿ ಮೃದು ಧೋರಣೆಯ ಕಾರ್ಯಾಚರಣೆಗೆ ನಿರ್ದೇಶನಮಡಿಕೇರಿ, ಏ. 28: ಕರ್ನಾಟಕದ ವಿಧಾನ ಸಭಾ ಚುನಾವಣೆ ಸಂದರ್ಭ ರಾಜ್ಯದಲ್ಲಿ ಎಲ್ಲಾ ಚೆಕ್‍ಪೋಸ್ಟ್‍ಗಳಲ್ಲಿ ಬಿರುಸಿನ ತಪಾಸಣೆ ನಡೆಯುತ್ತಿದೆ. ಇದು ಅತ್ಯಗತ್ಯ ಕಾರ್ಯವಾಗಿದೆ. ಆದರೆ ತಪಾಸಣೆ ಸಂದರ್ಭ