ತಲಕಾವೇರಿಯಿಂದ ಪೂಂಪ್ಹಾರ್ಗೆ ಸಿ.ಎನ್.ಸಿ. ಯಾತ್ರೆಮಡಿಕೇರಿ, ಮೇ 20: ಕೊಡಗಿನ ಕುಲಮಾತೆ, ಜೀವನದಿ ಖ್ಯಾತಿಯ ಕಾವೇರಿ ಉಗಮ ಸ್ಥಳ ತಲಕಾವೇರಿಯಿಂದ ಪೂಂಪ್‍ಹಾರ್ ತನಕ ಸಿಎನ್‍ಸಿ ವತಿಯಿಂದ ತಾ. 24 ರಂದು ಯಾತ್ರೆ ಆರಂಭಿಸಿ,
ಕುಮಾರಸ್ವಾಮಿ ಪದಗ್ರಹಣ: ರಾಷ್ಟ್ರೀಯ ನಾಯಕರ ಆಗಮನಬೆಂಗಳೂರು, ಮೇ 20: ಬುಧವಾರದಂದು ನೂತನ ಮುಖ್ಯಮಂತ್ರಿ ಯಾಗಿ ಜೆಡಿಎಸ್ ನೇತಾರ ಹೆಚ್.ಡಿ. ಕುಮಾರಸ್ವಾಮಿ ಅವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಸೋಮವಾರ ರಾಜೀವ್ ಗಾಂಧಿ ಪುಣ್ಯ ತಿಥಿ
ಕ್ರೀಡೆಯೊಂದಿಗೆ ಇದೊಂದು ಸಂಭ್ರಮದ ಹಬ್ಬನಾಪೋಕ್ಲು, ಮೇ 20: ಕೊಡವ ಕುಟುಂಬಗಳ ನಡುವೆ ನಡೆಯುತ್ತಿರುವ ಕೌಟುಂಬಿಕ ಹಾಕಿ ಉತ್ಸವ ಹಾಕಿ ಕ್ರೀಡೆಯೊಂದಿಗೆ ಜನಾಂಗವನ್ನು ಕುಟುಂಬದ ಸದಸ್ಯರನ್ನು ಪರಸ್ಪರ ಬೆಸೆಯುವಂತೆ ಮಾಡಿದೆ. ಈ ಹಬ್ಬವನ್ನು
ಅಂಜಪರವಂಡಕ್ಕೆ ಅಳುಕದ ಚೇಂದಂಡಮಡಿಕೇರಿ, ಮೇ 20: ಕ್ರೀಡೆಗೆ ಹೆಚ್ಚಿನ ಪ್ರೋತ್ಸಾಹ ಸಿಗುವ ವಿಭಾಗಗಳಲ್ಲಿ ಒಂದಾದ ನಾಲ್ಕುನಾಡು ವ್ಯಾಪ್ತಿಯ ನಾಪೋಕ್ಲುವಿನಲ್ಲಿ ಕಳೆದ ರಾತ್ರಿಯಿಡೀ ಜಿಟಪಟ ಮಳೆ. ಜನರಲ್ ತಿಮ್ಮಯ್ಯ ಕ್ರೀಡಾಂಗಣವನ್ನು ಕೊಡವ
ಕೊಡಗಿನ ಗಡಿಯಾಚೆನಕ್ಸಲರ ಧಾಳಿಗೆ 6 ಸಿಬ್ಬಂದಿ ಬಲಿ ದಾಂತೆವಾಡ, ಮೇ 20: ನಕ್ಸಲರು ಹುದುಗಿಟ್ಟಿದ್ದ ಕಚ್ಚಾ ಬಾಂಬ್ ಸ್ಫೋಟಗೊಂಡ ಪರಿಣಾಮ ಆರು ಮಂದಿ ಭದ್ರತಾ ಸಿಬ್ಬಂದಿ ಮೃತಪಟ್ಟ ದುರ್ಘಟನೆ