ಗಿರಿಜನರ ಸಮಸ್ಯೆ : ವಿಚಾರ ಸಂಕಿರಣದಲ್ಲಿ ಅಭಿಮತ

ಸಿದ್ದಾಪುರ, ಜ.23: ಕೊಡಗು ಬೆಳೆಗಾರರ ಒಕ್ಕೂಟದ ವತಿಯಿಂದ ಪಾಲಿಬೆಟ್ಟದ ಅನುಗ್ರಹ ಸಭಾಂಗಣದಲ್ಲಿ ಗಿರಿಜನರ ಸಮಸ್ಯೆಗಳ ಬಗ್ಗೆ ವಿಚಾರ ಸಂಕಿರಣವನ್ನು ಏರ್ಪಡಿಸಲಾಗಿತ್ತು.ಸಭೆಯನ್ನುದ್ದೇಶಿಸಿ ಮಾತನಾಡಿದ ಗಿರಿಜನ ಮುಖಂಡರಾದ ಇಂದಿರ ಮಾತನಾಡಿ,

ಜಿಲ್ಲೆಯಲ್ಲಿ ನಕ್ಸಲರಿರುವ ಮಾಹಿತಿಯಿದೆ: ಕೆ.ಜಿ. ಬೋಪಯ್ಯ

ಗೋಣಿಕೊಪ್ಪಲು, ಜ. 23: ಜಿಲ್ಲೆಯಲ್ಲಿ 20-25 ನಕ್ಸಲರು ಕಾರ್ಯನಿರ್ವಹಿಸುತ್ತಿರುವ ಬಗ್ಗೆ ಸೆಂಟ್ರಲ್ ಬ್ಯೂರೋದಿಂದ ಮಾಹಿತಿ ಇದ್ದು ಇಂತಹವರ ಬಗ್ಗೆ ಜಿಲ್ಲೆಯ ಮೂಲ ನಿವಾಸಿಗಳು ಬಹು ಎಚ್ಚರಿಕೆಯಿಂದ ಇರಬೇಕಾಗಿದೆ.

ಪಾಡಿ ದೇವಳ ರಸ್ತೆಗೆ ರೂ. 3.50 ಕೋಟಿ ಮಂಜೂರು ಹರೀಶ್ ಬೋಪಣ್ಣ

ನಾಪೆÇೀಕ್ಲು, ಜ. 23: ಕಕ್ಕಬ್ಬೆ ಪಾಡಿ ಶ್ರೀ ಇಗ್ಗುತ್ತಪ್ಪ ದೇವಳ ರಸ್ತೆ ಕಾಂಕ್ರೀಟ್‍ಗೆ 3.50 ಕೋಟಿ ರೂ. ಮಂಜೂರು ಮಾಡಲಾಗಿದ್ದು, ಮುಂದಿನ ವಾರದಲ್ಲಿ ಕಾಮಗಾರಿಗೆ ಭೂಮಿ ಪೂಜೆ

ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ರೇಸಾರ್ಟ್‍ಗಳಿಗೆ ದಿಢೀರ್ ಭೇಟಿ

ಮಡಿಕೇರಿ, ಜ 23: ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳ ತಂಡ ಕೊಡಗು ಜಿಲ್ಲೆಗೆ ಭೇಟಿ ನೀಡುವದರೊಂದಿಗೆ ಜಲಮೂಲಗಳ ರಕ್ಷಣೆಗೆ ಮುಂದಾಗಿದೆ. ಮಂಡಳಿಯ ಅಧ್ಯಕ್ಷ ಲಕ್ಷ್ಮಣ್,

ನಿರಾಶ್ರಿತರಿಗೆ ದಿಡ್ಡಳ್ಳಿಯಲ್ಲೇ ನಿವೇಶನ ನೀಡಿ: ಎ.ಕೆ ಸುಬ್ಬಯ್ಯ

ಸಿದ್ದಾಪುರ, ಜ. 23: ದಿಡ್ಡಳ್ಳಿ ಆದಿವಾಸಿ ನಿರಾಶ್ರಿತರಿಗೆ ತಿಂಗಳುಗಳೇ ಕಳೆದರೂ ಶಾಶ್ವತ ನಿವೇಶನ ದೊರೆಯಲಿಲ್ಲ. ಗುಡಿಸಲು ತೆರವುಗೊಳಿಸಿದ ಸ್ಥಳದಲ್ಲೇ ನಿವೇಶನ ನೀಡಬೇಕೆಂದು ಹಿರಿಯ ಹೋರಾಟಗಾರ ಎ.ಕೆ