ಔಷಧಿ ಮಾಫಿಯಾದಿಂದಾಗಿ ಜನರ ಆರೋಗ್ಯಕ್ಕೆ ಹಾನಿ : ಜಿ.ರಾಜೇಂದ್ರಗೋಣಿಕೊಪ್ಪಲು,ಜ.26: ದೇಶಾದ್ಯಂತ ಔಷಧಿ ಮಾಫಿಯಾ ದಂಧೆ ಹೆಚ್ಚುತ್ತಿದ್ದು, ದಿನನಿತ್ಯ ರೋಗಿಗಳು ಕಲಬೆರಕೆ ಮಾತ್ರೆ, ಔಷಧಿಯನ್ನೇ ಸೇವಿಸಬೇಕಾದ ಅನಿವಾರ್ಯತೆಯಿಂದಾಗಿ ಅನಾರೋಗ್ಯದಿಂದ ಬಳಲುತ್ತಿರುವವರ ಸಂಖ್ಯೆ ಅಧಿಕವಾಗುತ್ತಿದೆ. ಆರೋಗ್ಯದ ಬಗ್ಗೆ ತಾತ್ಸಾರ,ಸೈನಿಕ ಶಾಲೆಯಲ್ಲಿ ಗಣರಾಜ್ಯೋತ್ಸವಕುಶಾಲನಗರ, ಜ. 26: ಕೂಡಿಗೆ ಸೈನಿಕ ಶಾಲೆಯ ಜನರಲ್ ತಿಮ್ಮಯ್ಯ ಪೆರೇಡ್ ಮೈದಾನದಲ್ಲಿ ಗಣರಾಜ್ಯೋತ್ಸವ ಕಾರ್ಯಕ್ರಮವನ್ನು ಆಚರಿಸಲಾಯಿತು. ಶಾಲೆಯ ಪ್ರಾಂಶುಪಾಲ ಕ್ಯಾಪ್ಟನ್ ಬೆನ್ ಹೆಚ್ ಬೆರ್ಸನ್ ವಿದ್ಯಾರ್ಥಿಗಳಯುವ ಪೀಳಿಗೆ ಸೇನೆಗೆ ಸೇರಲು ಚಿಂಗಪ್ಪ ಕರೆಕುಶಾಲನಗರ, ಜ. 26: ದೇಶ ಸೇವೆಯ ಚಿಂತನೆಯೊಂದಿಗೆ ಯುವಪೀಳಿಗೆ ಅಧಿಕ ಸಂಖ್ಯೆಯಲ್ಲಿ ಭಾರತೀಯ ಸೇನೆಗೆ ಸೇರ್ಪಡೆ ಗೊಳ್ಳಬೇಕಿದೆ ಎಂದು ಭಾರತೀಯ ಭೂಸೇನೆಯ ನಿವೃತ್ತ ಮೇಜರ್ ಓ.ಎಸ್.ಚಿಂಗಪ್ಪ ಕರೆರಾಷ್ಟ್ರದ ಸಂಪತ್ತಿನ ರಕ್ಷಣೆ ಪ್ರಜೆಗಳ ಜವಾಬ್ದಾರಿಕುಶಾಲನಗರ, ಜ. 26: ರಾಷ್ಟ್ರದ ಸಂಪತ್ತನ್ನು ಸದುಪಯೋಗ ಗೊಳಿಸುವದರೊಂದಿಗೆ ಉಳಿಸಿ ಬೆಳೆಸುವದು ಪ್ರಜೆಗಳ ಪ್ರಮುಖ ಜವಾಬ್ದಾರಿಯಾಗಿದೆ ಎಂದು ಶಕ್ತಿ ದಿನಪತ್ರಿಕೆ ಸಂಪಾದಕರಾದ ಬಿ.ಜಿ. ಅನಂತಶಯನ ಹೇಳಿದರು.ಅವರು ಮಡಿಕೇರಿಯಪ್ರೇಮ ಪ್ರಕರಣ: ನಾಲ್ವರ ಮೇಲೆ ಹಲ್ಲೆನಾಪೋಕ್ಲು, ಜ. 26: ಸಮೀಪದ ಕೊಳಕೇರಿ ಗ್ರಾಮದ ಕುವಲೆಕಾಡು ಸೇತುವೆ ಬಳಿ ಕಾರನ್ನು ಅಡ್ಡಗಟ್ಟಿ ನಾಲ್ವರ ಮೇಲೆ ಹಲ್ಲೆ ನಡೆಸಿ ದೋಚಿರುವದಾಗಿ ವೀರಾಜಪೇಟೆ ತೆಲುಗರ ಬೀದಿ ನಿವಾಸಿ
ಔಷಧಿ ಮಾಫಿಯಾದಿಂದಾಗಿ ಜನರ ಆರೋಗ್ಯಕ್ಕೆ ಹಾನಿ : ಜಿ.ರಾಜೇಂದ್ರಗೋಣಿಕೊಪ್ಪಲು,ಜ.26: ದೇಶಾದ್ಯಂತ ಔಷಧಿ ಮಾಫಿಯಾ ದಂಧೆ ಹೆಚ್ಚುತ್ತಿದ್ದು, ದಿನನಿತ್ಯ ರೋಗಿಗಳು ಕಲಬೆರಕೆ ಮಾತ್ರೆ, ಔಷಧಿಯನ್ನೇ ಸೇವಿಸಬೇಕಾದ ಅನಿವಾರ್ಯತೆಯಿಂದಾಗಿ ಅನಾರೋಗ್ಯದಿಂದ ಬಳಲುತ್ತಿರುವವರ ಸಂಖ್ಯೆ ಅಧಿಕವಾಗುತ್ತಿದೆ. ಆರೋಗ್ಯದ ಬಗ್ಗೆ ತಾತ್ಸಾರ,
ಸೈನಿಕ ಶಾಲೆಯಲ್ಲಿ ಗಣರಾಜ್ಯೋತ್ಸವಕುಶಾಲನಗರ, ಜ. 26: ಕೂಡಿಗೆ ಸೈನಿಕ ಶಾಲೆಯ ಜನರಲ್ ತಿಮ್ಮಯ್ಯ ಪೆರೇಡ್ ಮೈದಾನದಲ್ಲಿ ಗಣರಾಜ್ಯೋತ್ಸವ ಕಾರ್ಯಕ್ರಮವನ್ನು ಆಚರಿಸಲಾಯಿತು. ಶಾಲೆಯ ಪ್ರಾಂಶುಪಾಲ ಕ್ಯಾಪ್ಟನ್ ಬೆನ್ ಹೆಚ್ ಬೆರ್ಸನ್ ವಿದ್ಯಾರ್ಥಿಗಳ
ಯುವ ಪೀಳಿಗೆ ಸೇನೆಗೆ ಸೇರಲು ಚಿಂಗಪ್ಪ ಕರೆಕುಶಾಲನಗರ, ಜ. 26: ದೇಶ ಸೇವೆಯ ಚಿಂತನೆಯೊಂದಿಗೆ ಯುವಪೀಳಿಗೆ ಅಧಿಕ ಸಂಖ್ಯೆಯಲ್ಲಿ ಭಾರತೀಯ ಸೇನೆಗೆ ಸೇರ್ಪಡೆ ಗೊಳ್ಳಬೇಕಿದೆ ಎಂದು ಭಾರತೀಯ ಭೂಸೇನೆಯ ನಿವೃತ್ತ ಮೇಜರ್ ಓ.ಎಸ್.ಚಿಂಗಪ್ಪ ಕರೆ
ರಾಷ್ಟ್ರದ ಸಂಪತ್ತಿನ ರಕ್ಷಣೆ ಪ್ರಜೆಗಳ ಜವಾಬ್ದಾರಿಕುಶಾಲನಗರ, ಜ. 26: ರಾಷ್ಟ್ರದ ಸಂಪತ್ತನ್ನು ಸದುಪಯೋಗ ಗೊಳಿಸುವದರೊಂದಿಗೆ ಉಳಿಸಿ ಬೆಳೆಸುವದು ಪ್ರಜೆಗಳ ಪ್ರಮುಖ ಜವಾಬ್ದಾರಿಯಾಗಿದೆ ಎಂದು ಶಕ್ತಿ ದಿನಪತ್ರಿಕೆ ಸಂಪಾದಕರಾದ ಬಿ.ಜಿ. ಅನಂತಶಯನ ಹೇಳಿದರು.ಅವರು ಮಡಿಕೇರಿಯ
ಪ್ರೇಮ ಪ್ರಕರಣ: ನಾಲ್ವರ ಮೇಲೆ ಹಲ್ಲೆನಾಪೋಕ್ಲು, ಜ. 26: ಸಮೀಪದ ಕೊಳಕೇರಿ ಗ್ರಾಮದ ಕುವಲೆಕಾಡು ಸೇತುವೆ ಬಳಿ ಕಾರನ್ನು ಅಡ್ಡಗಟ್ಟಿ ನಾಲ್ವರ ಮೇಲೆ ಹಲ್ಲೆ ನಡೆಸಿ ದೋಚಿರುವದಾಗಿ ವೀರಾಜಪೇಟೆ ತೆಲುಗರ ಬೀದಿ ನಿವಾಸಿ