ಕೊಡಗಿನಲ್ಲಿ ಚತುಷ್ಪಥ ರಸ್ತೆಗೆ ಅನುಮೋದನೆಗೋಣಿಕೊಪ್ಪಲು, ಅ. 15: ಕೊಡಗಿನ ಮೂಲಕ ಮಂಗಳೂರು, ಕೇರಳಕ್ಕೆ ತಲುಪಲು ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ ಎಂದು ಸಂಸದ ಪ್ರತಾಪ್ ಸಿಂಹ
ಕೊಡವನಮ್ಮೆ : ಕ್ರೀಡಾ ಸಮಿತಿಯ ಪೂರ್ವಭಾವಿ ಸಭೆ ಮಡಿಕೇರಿ, ಅ. 15: ಕೊಡವ ಸಮಾಜಗಳ ಒಕ್ಕೂಟದ 6ನೇ ವರ್ಷದ ಕೊಡವ ನಮ್ಮೆಯ ಕ್ರೀಡಾ ಸಮಿತಿಯ ಪೂರ್ವಭಾವಿ ಸಭೆ ಹಾಗೂ ಹಾಕಿ ಪಂದ್ಯಾವಳಿಯ ಟೈಸ್ ಬಿಡುಗಡೆ ಕಾರ್ಯಕ್ರಮ
ಪ್ರತಿಭಾ ಕಾರಂಜಿ, ಕಲೋತ್ಸವ : ಜಿಲ್ಲಾ ಮಟ್ಟಕ್ಕೆ ಆಯ್ಕೆಶನಿವಾರಸಂತೆ, ಅ. 15: ಸಮೀಪದ ಹಂಡ್ಲಿ ಸಮೂಹ ಸಂಪನ್ಮೂಲ ಕೇಂದ್ರದ ವಿದ್ಯಾರ್ಥಿಗಳು ಕೂಡಿಗೆಯ ಅಂಜೆಲಾ ವಿದ್ಯಾನಿಕೇತನ ಶಾಲೆಯಲ್ಲಿ ನಡೆದ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ
ಬಿಗ್ಬಾಸ್ ಶೋಗೆ ಮೇಘನ ಮಡಿಕೇರಿ, ಅ. 15: ಕಲರ್ಸ್ ಸೂಪರ್ ವಾಹಿನಿಯಲ್ಲಿ ಇಂದಿನಿಂದ ಆರಂಭಗೊಂಡಿರುವ ಹೆಸರಾಂತ ಕಾರ್ಯಕ್ರಮ ಬಿಗ್‍ಬಾಸ್‍ಗೆ ಕೊಡಗಿನ ಶನಿವಾರಸಂತೆಯ ಯುವತಿ ಮೇಘನ ಆಯ್ಕೆ ಆಗಿದ್ದಾರೆ. ಹಾರೆಹೊಸೂರಿನ ವೆಂಕಟೇಶ್ ಹಾಗೂ ಮಂಜುಳಾ
ನಿರಶನಕ್ಕೆ ಚಾಲನೆಕುಶಾಲನಗರ, ಅ. 15: ಕುಶಾಲನಗರ ಕೇಂದ್ರವಾಗಿಸಿಕೊಂಡು ನೂತನ ತಾಲೂಕು ಹೋರಾಟ ಸಮಿತಿ ಆಶ್ರಯದಲ್ಲಿ ನಿರಂತರ ನಿರಶನ ಕಾರ್ಯಕ್ರಮಕ್ಕೆ ಚಾಲನೆ ದೊರೆತಿದ್ದು ಭಾನುವಾರ ಕುಶಾಲನಗರ ಕಾವೇರಿ ಛಾಯಾಗ್ರಾಹಕರ ಸಂಘದ