ಜಿಲ್ಲೆಯ ವಿವಿಧೆಡೆ ಆಯುಧ ಪೂಜೆ

ಮಡಿಕೇರಿ, ಅ. 1: ಜಿಲ್ಲೆಯ ವಿವಿಧೆಡೆ ಆಯುಧ ಪೂಜೆ ಶ್ರದ್ಧಾಭಕ್ತಿಯಿಂದ ನೆರವೇರಿತು.ನಾಪೋಕ್ಲು: ವಾಹನ ಚಾಲಕರು, ಮಾಲಿಕರು ಸಂಚಾರಿ ನಿಯಮಗಳನ್ನು ಪಾಲಿಸುವದರೊಂದಿಗೆ ಸಾಮಾಜಿಕ ಕಾಳಜಿಯಿಂದ ವರ್ತಿಸಿದರೆ ಸಮಾಜದಲ್ಲಿ ಪರಸ್ಪರ

ದಸರಾ ಬೆಳಗಿನ ಜಾವ ನಡುಬೀದಿಯಲ್ಲಿ ಕೊಲೆ

ಮಡಿಕೇರಿ, ಅ.1: ದಸರಾ ಮುಸ್ಸಂಜೆಗತ್ತಲೆ ನಡುವೆ ಯುವಕನೊಬ್ಬನ ಮೇಲೆ ದುಷ್ಕರ್ಮಿಗಳ ತಂಡವೊಂದು ಹಲ್ಲೆ ನಡೆಸಿದ್ದಲ್ಲದೆ, ಆತನನ್ನು ಮತ್ತೆ ಮತ್ತೆ ಹಿಂಬಾಲಿಸಿ ಬೆಳಗಿನ ಜಾವ ಮಾರಕಾಸ್ತ್ರದಿಂದ ತಿವಿದು ಕೊಲೆಗೈದಿರುವ

ಸಹಬಾಳ್ವೆಯಿಂದ ಹಬ್ಬಗಳಲ್ಲಿ ಪಾಲ್ಗೊಳ್ಳುವಂತಾಗಬೇಕು: ಯು.ಟಿ. ಖಾದರ್

ಮಡಿಕೇರಿ, ಅ. 1: ಪ್ರತಿಯೊಂದು ಹಬ್ಬಕ್ಕೂ ವಿಶೇಷ ಅರ್ಥವಿದ್ದು, ಭಾರತೀಯ ಸಂಸ್ಕøತಿ ಮತ್ತು ಪರಂಪರೆಯನ್ನು ಪರಸ್ಪರ ಅರ್ಥಮಾಡಿಕೊಂಡು ಎಲ್ಲ ಜಾತಿ, ಧರ್ಮದವರು ಸಹೋದರತೆ, ಸಹಭಾಗಿತ್ವ ಮತ್ತು ಸಹಬಾಳ್ವೆಯಿಂದ

ಸಂಜೆ ಬಳಿಕ ಸರಿದ ಮಂಜು ರಾತ್ರಿ ತೆರೆದುಕೊಂಡ ದೇವಲೋಕ

ಮಡಿಕೇರಿ, ಅ. 1 : ಮಡಿಕೇರಿ ದಸರಾ ನಾಡಹಬ್ಬದ ವೈಭವಕ್ಕೆ ಶೋಭಾಯಮಾನಗೊಂಡಿದ್ದ ದಶಮಂಟಪಗಳ ಮೆರವಣಿಗೆಯೂ, ವಿದ್ಯುತ್ ಬೆಳಕಿನ ಚಿತ್ತಾರದೊಂದಿಗೆ ಝಗಮಗಿಸುವ ಮೂಲಕ ಧರೆಯೊಳಗೆ ಸುರಲೋಕವನ್ನು ತೋರಿಸಿದಂತೆ ಭಾಸವಾಯಿತು.