ಶಾಸಕ ಕೆಜಿಬಿಯಿಂದ ಸೇತುವೆ ಪರಿಶೀಲನೆ*ಗೋಣಿಕೊಪ್ಪಲು, ಜೂ. 18 : ನಿಟ್ಟೂರು ನೂತನ ಸೇತುವೆ ಬಿರುಕು ಬಿಟ್ಟಿದೆ ಎಂಬ ಸಾರ್ವಜನಿಕರ ಆರೋಪದ ಮೇಲೆ ಶಾಸಕ ಕೆ.ಜಿ. ಬೋಪಯ್ಯ ಖುದ್ದು ಬೇಟಿ ನೀಡಿ ಸೇತುವೆ
ಕಸ ವಿಲೇವಾರಿ ಘಟಕ: ಸಚಿವರಲ್ಲಿ ಜಿ.ಪಂ.ಅಧ್ಯಕ್ಷ ಮನವಿ ಮಡಿಕೇರಿ, ಜೂ. 18: ಕೊಡಗು ಜೀವನದಿ ಕಾವೇರಿಯ ಉಗಮ ಸ್ಥಾನವಾಗಿದ್ದು, ಇತ್ತೀಚಿನ ದಿನಗಳಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಿದ್ದು, ಕಸ ವಿಲೇವಾರಿ ಸಂಬಂಧಪಟ್ಟಂತೆ ನಿರ್ದಿಷ್ಟವಾದ ಜಾಗ ಇಲ್ಲದೆ ಇರುವದರಿಂದ
ಪೊಲೀಸ್ ಪೇದೆ ಮೇಲೆ ಹಲ್ಲೆ : ಮೂವರು ಯುವಕರ ಬಂಧನಮಡಿಕೇರಿ, ಜೂ. 18: ಕರ್ತವ್ಯ ನಿರತ ಪೊಲೀಸ್ ಪೇದೆಯೊಬ್ಬರೊಂದಿಗೆ ಜಗಳವಾಡಿ ಹಲ್ಲೆ ಮಾಡಿದ ಆರೋಪದಡಿ ಮೂವರು ಯುವಕರನ್ನು ಮಡಿಕೇರಿ ನಗರ ಪೊಲೀಸರು ಬಂಧಿಸಿದ್ದಾರೆ. ಕಳೆದ ರಾತ್ರಿ ಸರ್ಕಾರಿ ಬಸ್
ಅಪಘಾತ ಗಾಯಸುಂಟಿಕೊಪ್ಪ, ಜೂ.18: ಶಾಂತಿಗೇರಿ ತೋಟದ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರು ಮತ್ತು ಬೈಕಿನ ನಡುವೆ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರನೊಬ್ಬ ಗಂಭೀರ ಸ್ವರೂಪದ ಗಾಯಗೊಂಡ ಘಟನೆ ಸೋಮವಾರ
ವೈದ್ಯರ ಬ್ಯಾಗ್ ಕಳವುಸಿದ್ದಾಪುರ, ಜೂ. 18: ಹಾಡಹಗಲೇ ವೈದ್ಯರೊಬ್ಬರ ಬ್ಯಾಗ್ ಅನ್ನು ಯಾರೋ ಅಪಹರಿಸಿರುವ ಘಟನೆ ಸಿದ್ದಾಪುರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸೋಮವಾರದಂದು ನಡೆದಿದೆ. ಸಿದ್ದಾಪುರದ ಸಮುದಾಯ ಆರೋಗ್ಯ ಕೇಂದ್ರದಲ್ಲಿ